alex Certify ಮಹಿಳೆಯರಿಗೆ ಬೆತ್ತಲೆ‌ ಚಿತ್ರ ಕಳಿಸುತ್ತಿದ್ದ ಸೈಕೋ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಬೆತ್ತಲೆ‌ ಚಿತ್ರ ಕಳಿಸುತ್ತಿದ್ದ ಸೈಕೋ ಅರೆಸ್ಟ್

Karnataka Man Booked for Allegedly Sending Nude Photos to Over 200 Unknown Numbers

ಚಿತ್ರದುರ್ಗ: 200 ಕ್ಕೂ ಅಧಿಕ ಅಪರಿಚಿತ‌ ಮೊಬೈಲ್ ಗಳಿಗೆ ಅಶ್ಲೀಲ ಬೆತ್ತಲೆ ಫೋಟೋ ಕಳಿಸುತ್ತಿದ್ದ ಸೈಕೋವನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.‌

ಒ. ರಾಮಕೃಷ್ಣ ಎಂಬ 54 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ 120 ಕ್ಕೂ ಮಹಿಳೆಯರು ಸೇರಿ 200 ಸಂಖ್ಯೆಗಳಿಗೆ ಅಸಭ್ಯ ಫೋಟೋಗಳನ್ನು ಕಳಿಸಿದ್ದ. ಅದರಲ್ಲಿ ಚಳ್ಳಕೆರೆಯವರೇ 50 ಕ್ಕೂ ಅಧಿಕ ಜನರಿದ್ದರು.

ಬಂಧನದ ನಂತರ ರಾಮಕೃಷ್ಣ ತಪ್ಪೊಪ್ಪಿಕೊಂಡಿದ್ದಾನೆ. ಮೊದಲು‌ ಮಹಿಳೆಯೊಬ್ಬರು ತನ್ನ ಸಹೋದರನ ಸಹಕಾರದಿಂದ‌ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ನಂತರ ಒಂದಾದ ನಂತರ‌ ಒಂದು ನೂರಾರು‌ ಪ್ರಕರಣಗಳು‌ ಹೊರ ಬಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...