alex Certify ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದ ಆನೆ ಲಕ್ಷ್ಮಿ, ಧರ್ಮಸ್ಥಳದಲ್ಲಿ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದ ಆನೆ ಲಕ್ಷ್ಮಿ, ಧರ್ಮಸ್ಥಳದಲ್ಲಿ ಸಂಭ್ರಮ

ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಸಾಕಾನೆ ಲಕ್ಷ್ಮಿ ಜುಲೈ 1 ರಂದು ಮುದ್ದಾದ ಹೆಣ್ಣು ಆನೆ ಮರಿಗೆ ಜನ್ಮ ನೀಡಿದೆ.

ಹೊಸ ಸದಸ್ಯೆ ಆಗಮನದಿಂದ ಸಂಭ್ರಮ ಮನೆ ಮಾಡಿದೆ.

ದೇವಾಲಯದ ಕುಟುಂಬದವರೆಲ್ಲರ ಪ್ರೀತಿಪಾತ್ರ ಆನೆಯಾಗಿರುವ ಲಕ್ಷ್ಮಿ, ಹೆಣ್ಣು ಮರಿಗೆ ಜನ್ಮ ನೀಡಿದ್ದು ಸಂಭ್ರಮ ಹೆಚ್ಚಾಗಿದೆ.

ಧರ್ಮಸ್ಥಳದ ಸಾಕಾನೆ ಲಕ್ಷ್ಮೀ, 1 ಜುಲೈ 2020 ರಂದು ಮುದ್ದಾದ ಹೆಣ್ಣು ಆನೆಮರಿಗೆ ಜನ್ಮ ನೀಡಿದ್ದಾಳೆ. ಹೊಸ ಸದಸ್ಯಳ ಆಗಮನದಿಂದ ಎಲ್ಲರೂ…

Posted by Sri Dharmasthala Manjunatha Temple on Wednesday, July 1, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...