alex Certify BIG NEWS: ಎಲ್ಲೆಲ್ಲಿ ಎಷ್ಟು ಜನರಿಗೆ ಸೋಂಕು..? ಇಲ್ಲಿದೆ ಜಿಲ್ಲಾವಾರು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲೆಲ್ಲಿ ಎಷ್ಟು ಜನರಿಗೆ ಸೋಂಕು..? ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9280 ರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 98, ಬಳ್ಳಾರಿ 447, ಬೆಳಗಾವಿ 278, ಬೆಂಗಳೂರು ಗ್ರಾಮಾಂತರ 204, ಬೆಂಗಳೂರು ನಗರ 2963 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೀದರ್ 36, ಚಾಮರಾಜನಗರ 56, ಚಿಕ್ಕಬಳ್ಳಾಪುರ 206, ಚಿಕ್ಕಮಗಳೂರು 223, ಚಿತ್ರದುರ್ಗ 92, ದಕ್ಷಿಣ ಕನ್ನಡ 428, ದಾವಣಗೆರೆ 263, ಧಾರವಾಡ 297, ಗದಗ 186, ಹಾಸನ 340, ಹಾವೇರಿ 149, ಕಲಬುರ್ಗಿ 226, ಕೊಡಗು 44, ಕೋಲಾರ 86 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕೊಪ್ಪಳ 154, ಮಂಡ್ಯ 168, ಮೈಸೂರು 776, ರಾಯಚೂರು 169, ರಾಮನಗರ 73, ಶಿವಮೊಗ್ಗ 350, ತುಮಕೂರು 424, ಉಡುಪಿ 187, ಉತ್ತರಕನ್ನಡ 178, ವಿಜಯಪುರ 85, ಯಾದಗಿರಿ 94 ಜನರಿಗೆ ಪಾಸಿಟಿವ್ ವರದಿ ಬಂದಿದೆ.

ಇವತ್ತು ಬೆಂಗಳೂರಿನಲ್ಲಿ 25, ಬಳ್ಳಾರಿ 8, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 4, ಬೀದರ್ 3, ದಕ್ಷಿಣ ಕನ್ನಡ 7, ದಾವಣಗೆರೆ 10, ಧಾರವಾಡ 10, ಮೈಸೂರು 11, ರಾಯಚೂರು 3, ಶಿವಮೊಗ್ಗ 6, ತುಮಕೂರು 4 ಜನ ಸೇರಿದಂತೆ ರಾಜ್ಯದಲ್ಲಿ ಇವತ್ತು 116 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...