alex Certify ಜಿಲ್ಲೆಗಳಲ್ಲೂ ಕೊರೋನಾ ಸ್ಪೋಟ: ಇಲ್ಲಿದೆ ಜಿಲ್ಲಾವಾರು ಸೋಂಕಿತರ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಲ್ಲೆಗಳಲ್ಲೂ ಕೊರೋನಾ ಸ್ಪೋಟ: ಇಲ್ಲಿದೆ ಜಿಲ್ಲಾವಾರು ಸೋಂಕಿತರ ವಿವರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಇವತ್ತು 1235 ಜನರಿಗೆ ಸೋಂಕು ತಗುಲಿದೆ. ಕನ್ನಡ ಜಿಲ್ಲೆಯಲ್ಲಿ 147, ಬಳ್ಳಾರಿಯಲ್ಲಿ 90 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಜಯಪುರ 51, ಕಲಬುರ್ಗಿ 49, ಉಡುಪಿ, ಧಾರವಾಡ ತಲಾ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ತಲಾ 13, ಬೆಳಗಾವಿ, ದಾವಣಗೆರೆ ತಲಾ 11, ರಾಯಚೂರು, ಮಂಡ್ಯ ತಲಾ 10, ಚಿಕ್ಕಮಗಳೂರು 9, ಶಿವಮೊಗ್ಗ 8, ಗದಗ 7, ರಾಮನಗರ 6, ಬಾಗಲಕೋಟೆ 4, ಚಿತ್ರದುರ್ಗ ಜಿಲ್ಲೆಯಲ್ಲಿ ಒಬ್ಬರು ಸೇರಿದಂತೆ ರಾಜ್ಯದಲ್ಲಿ 1925 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.

ರಾಜ್ಯದಲ್ಲಿ ಇದುವರೆಗೆ 9847 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 13,250 ಸಕ್ರಿಯ ಪ್ರಕರಣಗಳಿದ್ದು 243 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...