alex Certify ಬೀದರ್ 20, ಬಳ್ಳಾರಿಯಲ್ಲಿ 9 ಮಂದಿಗೆ ಕೊರೋನಾ ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದರ್ 20, ಬಳ್ಳಾರಿಯಲ್ಲಿ 9 ಮಂದಿಗೆ ಕೊರೋನಾ ದೃಢ

ಬೆಂಗಳೂರು: ಬೀದರ್ ನಲ್ಲಿ ನಿನ್ನೆ 20 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ.

ನಿನ್ನೆ ಪತ್ತೆಯಾದ ಸೋಂಕಿತರೆಲ್ಲರೂ ಬಸವಕಲ್ಯಾಣ ಮತ್ತು ಔರಾದ್ ತಾಲೂಕಿನವರಾಗಿದ್ದು, ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ಕೊರೊನಾ ಸೋಂಕು ತಗಲಿದ್ದು ಇವರಲ್ಲಿ ಇಬ್ಬರು ಜಿಂದಾಲ್ ಉದ್ಯೋಗಿಗಳಾಗಿದ್ದಾರೆ. ಜಿಂದಾಲ್ ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 190 ಕ್ಕೆ ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...