alex Certify ರಾಜ್ಯದಲ್ಲಿ ಕೊರೋನಾ ಸ್ಪೋಟ: ಒಂದೇ ದಿನದಲ್ಲಿ ದಾಖಲೆ, 149 ಹೊಸ ಕೇಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಕೊರೋನಾ ಸ್ಪೋಟ: ಒಂದೇ ದಿನದಲ್ಲಿ ದಾಖಲೆ, 149 ಹೊಸ ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 149 ಹೊಸ ಪ್ರಕರಣ ಪತ್ತೆಯಾಗಿವೆ. ಬೆಳಗ್ಗೆ 127, ಸಂಜೆ 22 ಮಂದಿಗೆ ಕೊರೋನಾ ಇರುವುದು ಗೊತ್ತಾಗಿದ್ದು, ರಾಜ್ಯದಲ್ಲಿ ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1395 ಕ್ಕೆ ಏರಿಕೆಯಾಗಿದೆ. 543 ಮಂದಿ ಗುಣಮುಖರಾಗಿದ್ದಾರೆ. ಮಂಡ್ಯದಲ್ಲಿ ಇವತ್ತು ಒಂದೇ ದಿನ 71 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಮಂಡ್ಯದಲ್ಲಿ ಬೆಳಿಗ್ಗೆ 62, ಸಂಜೆ 9 ಪಾಸಿಟಿವ್ ದೃಢಪಟ್ಟಿದೆ.

ಉಡುಪಿಯಲ್ಲಿ 4, ಉತ್ತರಕನ್ನಡ 4, ಮಂಡ್ಯ 71, ದಾವಣಗೆರೆ 22, ಕಲಬುರ್ಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ವಿಜಯಪುರ, ಗದಗ, ಬೀದರ್, ರಾಯಚೂರು, ಯಾದಗಿರಿಯಲ್ಲಿ  ತಲಾ 1 ಪಾಸಿಟಿವ್ ದೃಢಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...