alex Certify ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್..? ಎಷ್ಟು ಮಂದಿ ಸಾವು..? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್..? ಎಷ್ಟು ಮಂದಿ ಸಾವು..? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ದಾಖಲೆಯ 9386 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ರಾಜ್ಯದಲ್ಲಿ ಇವತ್ತು 7866 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 2,19,554 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 3,09,792 ಕ್ಕೆ ಏರಿಕೆಯಾಗಿದೆ. 84,987 ಸಕ್ರಿಯ ಪ್ರಕರಣಗಳಿದ್ದು, 747 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವತ್ತು ಬಾಗಲಕೋಟೆ 121, ಬಳ್ಳಾರಿ 550, ಬೆಳಗಾವಿ 318, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 3357, ಬೀದರ್ 76, ಚಾಮರಾಜನಗರ 36, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 229, ಚಿತ್ರದುರ್ಗ 61, ದಕ್ಷಿಣಕನ್ನಡ 297 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ.

ದಾವಣಗೆರೆ 391, ಧಾರವಾಡ 234, ಗದಗ 110, ಹಾಸನ 334, ಹಾವೇರಿ 117, ಕಲಬುರ್ಗಿ 232, ಕೊಡಗು 25, ಕೋಲಾರ 108, ಕೊಪ್ಪಳ 155, ಮಂಡ್ಯ 197, ಮೈಸೂರು 895, ರಾಯಚೂರು 239, ರಾಮನಗರ 105, ಶಿವಮೊಗ್ಗ 306, ತುಮಕೂರು 127, ಉಡುಪಿ 209, ಉತ್ತರಕನ್ನಡ 164, ವಿಜಯಪುರ 121, ಯಾದಗಿರಿ 112 ಜನರಿಗೆ ಸೋಂಕು ತಗುಲಿದೆ.

ಬೆಂಗಳೂರು 59, ಬಳ್ಳಾರಿ 6, ಬೆಳಗಾವಿ 5, ದಕ್ಷಿಣ ಕನ್ನಡ 7, ಮೈಸೂರು 18, ಹಾವೇರಿ 5, ಕೊಪ್ಪಳ 5 ಜನ ಸೇರಿದಂತೆ ರಾಜ್ಯದಲ್ಲಿ ಇಂದು 141 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...