alex Certify BIG NEWS: ಲಂಡನ್ ನಿಂದ ಬೆಂಗಳೂರಿಗೆ ಬಂದಿರುವ ತಾಯಿ ಹಾಗೂ 6 ವರ್ಷದ ಮಗಳಿಗೂ ಕೊರೊನಾ ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಂಡನ್ ನಿಂದ ಬೆಂಗಳೂರಿಗೆ ಬಂದಿರುವ ತಾಯಿ ಹಾಗೂ 6 ವರ್ಷದ ಮಗಳಿಗೂ ಕೊರೊನಾ ದೃಢ

ಬೆಂಗಳೂರು: ಯುಕೆಯಿಂದ ಬೆಂಗಳೂರಿಗೆ ಬಂದಿರುವ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಮೂಲಕ ಲಂಡನ್ ನಿಂದ ಆಗಮಿಸಿದವರು ಕೊರೊನಾ ಹೊಸ ಪ್ರಭೇದವನ್ನು ಹೊತ್ತು ತಂದಿರುವುದು ಬಹುತೇಕ ಖಚಿತವಾಗಿದ್ದು, ರಾಜ್ಯಕ್ಕೂ ಕೊರೊನಾ ರೂಪಾಂತರ ವೈರಸ್ ಕಾಲಿಟ್ಟಿರುವ ಬಗ್ಗೆ ಆತಂಕ ಶುರುವಾಗಿದೆ.

ಲಂಡನ್ ನಿಂದ ಡಿಸೆಂಬರ್ 19ರಂದು ಬೆಂಗಳೂರಿಗೆ ಆಗಮಿಸಿರುವ 35 ವರ್ಷದ ತಾಯಿ ಹಾಗೂ 6 ವರ್ಷದ ಮಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಬ್ ಸಂಗ್ರಹಿಸಿದ್ದು, ಕೊರೊನಾ ರೂಪಾಂತರ ವೈರಸ್ ಪರೀಕ್ಷೆಗಾಗಿ ಪುಣೆ ಲ್ಯಾಬ್ ಗೆ ಕಳುಹಿಸಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ 38 ಜನರು ಲಂಡನ್ ನಿಂದ ಆಗಮಿಸಿದ್ದು, ಅವರಲ್ಲಿ ತಾಯಿ ಹಾಗೂ ಮಗಳು ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...