ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕಿಗೆ ಹೋ-ಫುಡ್ ಡೆಲಿವರಿ ಉದ್ಯಮ ಆರಂಭಿಸಲು ನೆರವಾಗಿದ್ದು, ಆಕೆಯೀಗ ಇಂಟರ್‌ನೆಟ್ ಸ್ಟಾರ್ ಆಗಿಬಿಟ್ಟಿದ್ದಾರೆ.
ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸರೋಜ್ ಎಂಬ ಈ ಮಹಿಳೆಯ ಪಾಕಕಲೆಯಿಂದ ಇಂಪ್ರೆಸ್ ಆದ ಅಂಕಿತ್, ಆಕೆಗೆ ಹೋಂ ಡೆಲಿವರಿ ಸಿಸ್ಟಂ ಒಂದನ್ನು ಹಾಕಿಕೊಡಲು ಮುಂದಾಗಿದ್ದಾರೆ. ಅಂಕಿತ್ ರ ಪ್ರೀತಿಯ ’ದೀದಿ’ (ಸರೋಜ್) ಇದೀಗ ತಾವು ತಯಾರಿಸಿದ ಕ್ರಾಬ್ ಕರ‍್ರಿಯ ಮೂಲಕ ಫೇಮಸ್ ಆಗಿದ್ದಾರೆ.
ಪತಿ ತೀರಿಕೊಂಡ ಬಳಿಕ ಮೂರು ಮಕ್ಕಳಿದ್ದ ಸಂಸಾರವನ್ನು ನಡೆಸಲು ಸರೋಜ್ ತಾವೊಬ್ಬರೇ ಹೆಣಗಾಡಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಇವರ ನೆರವಿಗೆ ಬಂದ ಅಂಕಿತ್, ಅವರಿಗೆ ಈ ಬ್ಯುಸಿನೆಸ್ ಆರಂಭಿಸಲು ನೆರವಾಗಿ, ಬದುಕಿಗೊಂದು ಹೊಸ ತಿರುವು ಕೊಟ್ಟಿದ್ದಾರೆ.
https://twitter.com/ankitv/status/1286608143326171136?ref_src=twsrc%5Etfw%7Ctwcamp%5Etweetembed%7Ctwterm%5E1286608143326171136%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fbengaluru-man-helped-domestic-worker-set-up-own-food-business-now-her-crab-curry-is-viral-2739509.html
https://twitter.com/ankitv/status/1286608151203127297?ref_src=twsrc%5Etfw%7Ctwcamp%5Etweetembed%7Ctwterm%5E1286608151203127297%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fbengaluru-man-helped-domestic-worker-set-up-own-food-business-now-her-crab-curry-is-viral-2739509.html
https://twitter.com/ankitv/status/1286608180231802880?ref_src=twsrc%5Etfw%7Ctwcamp%5Etweetembed%7Ctwterm%5E1286608180231802880%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fbengaluru-man-helped-domestic-worker-set-up-own-food-business-now-her-crab-curry-is-viral-2739509.html
https://twitter.com/ankitv/status/1286535348370042880?ref_src=twsrc%5Etfw%7Ctwcamp%5Etweetembed%7Ctwterm%5E1286535348370042880%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fbengaluru-man-helped-domestic-worker-set-up-own-food-business-now-her-crab-curry-is-viral-2739509.html