alex Certify ಮತ್ತೋರ್ವ ಬಹುಭಾಷಾ ನಟಿಗೂ ಮಾದಕ ಲೋಕದ ನಂಟು; ರಿಕ್ಕಿ ರೈ ಬಾಯ್ಬಿಟ್ಟ ಆ ಸ್ಟಾರ್ ನಟಿ ಯಾರು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೋರ್ವ ಬಹುಭಾಷಾ ನಟಿಗೂ ಮಾದಕ ಲೋಕದ ನಂಟು; ರಿಕ್ಕಿ ರೈ ಬಾಯ್ಬಿಟ್ಟ ಆ ಸ್ಟಾರ್ ನಟಿ ಯಾರು…?

Supplying drugs or possessing drugs with intent to supply - the law - VHS Fletchers Solicitors

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿಗಳು ಹೊರ ಬರುತ್ತಿದ್ದು, ಇದೀಗ ಕನ್ನಡದ ಮತ್ತೋರ್ವ ಬಹುಭಾಷಾ ನಟಿಗೂ ಮಾದಕ ಲೋಕದ ಲಿಂಕ್ ಇದೆ ಎಂಬ ವಿಚಾರ ಬಹಿರಂಗವಾಗಿದೆ.

ಮಾಜಿ ಭೂಗತದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ವಿಚಾರಣೆ ನಡೆಸಿದ್ದ ಸಿಸಿಬಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಸಿಸಿಬಿ ಬಳಿ ರಿಕ್ಕಿ ರೈ ಬಹುಭಾಷಾ ನಟಿಯೊಬ್ಬರಿಗೆ ಡ್ರಗ್ಸ್ ಲಿಂಕಿರುವುದಾಗಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ ರಿಕ್ಕಿ ಮೊಬೈಲ್ ನಲ್ಲಿಯೂ ಈ ನಟಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಸಿಬಿ ಲಭ್ಯವಾಗಿದೆ.

ಈ ನಟಿ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಅಭಿನಯಿಸಿದ್ದು, ಸ್ಟಾರ್ ನಟಿಯ ಹೆಸರು ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ರಿಕ್ಕಿ ರೈ ಮಾಹಿತಿ ಆಧರಿಸಿ ಇದೀಗ ಸಿಸಿಬಿ ಅಧಿಕಾರಿಗಳು ಬಹುಭಾಷೆಯ ಸ್ಟಾರ್ ನಟಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...