alex Certify ಪತ್ನಿ, ತಾಯಿ, ಇಬ್ಬರು ಕಂದಮ್ಮರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ, ತಾಯಿ, ಇಬ್ಬರು ಕಂದಮ್ಮರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಮೈಸೂರು: ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಸ್ವಾಮಿನಹುಂಡಿ ಗ್ರಾಮದಲ್ಲಿ ಮಣಿಕಂಠ ಎಂಬಾತ ತನ್ನಿಬ್ಬರು ಪುಟಾಣಿ ಮಕ್ಕಳು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾನೆ.

ಮನೆಯಲ್ಲೇ ರಕ್ತದ ಕೋಡಿ ಹರಿಸಿದ ಕಿರಾತಕ, ತಾಯಿ, ಪತ್ನಿ, ಮಕ್ಕಳಿಬ್ಬರ ಭೀಕರ ಹತ್ಯೆ

ಕೆಂಪಮ್ಮ (68), ಗಂಗಾ (28), ಸಾಮ್ರಾಟ್ (2), ರೋಹಿತ್ (1) ಕೊಲೆಯಾದ ದುರ್ದೈವಿಗಳು. ಮಣಿಕಂಠ ತನ್ನ ಮನೆಯವರನ್ನೇ ಕೊಚ್ಚಿ ಕೊಲೆ ಮಾಡಲು ಕಾರಣವೇನೆಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಸರಗೂರು ಠಾಣೆ ಪೊಲಿಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...