alex Certify ʼಕೊರೊನಾʼ ಸಂದರ್ಭದಲ್ಲಿ ಉಸಿರಾಟ ಸಮಸ್ಯೆ ಎದುರಾದರೆ ಮಾಡಬೇಕಾದ್ದೇನು…? ವಿವರವಾಗಿ ಮಾಹಿತಿ ನೀಡಿದ್ದಾರೆ ಡಾ. ರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂದರ್ಭದಲ್ಲಿ ಉಸಿರಾಟ ಸಮಸ್ಯೆ ಎದುರಾದರೆ ಮಾಡಬೇಕಾದ್ದೇನು…? ವಿವರವಾಗಿ ಮಾಹಿತಿ ನೀಡಿದ್ದಾರೆ ಡಾ. ರಾಜು

ಕೊರೊನಾ ಸಾರ್ವಜನಿಕರ ಬದುಕನ್ನು ಹೈರಾಣಾಗಿಸಿದೆ. ಕೊರೊನಾದಿಂದಾಗಿ ಜನ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಹೀಗಾಗಿ ಭಯಾಂತಕಗಳಿಂದ ದಿನ ದೂಡುತ್ತಿರುವ ಜನರಿಗೆ ವೈದ್ಯ ರಾಜು ಎಂಬವರು ಮಾನಸಿಕ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಡಾ. ರಾಜು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ವಿಡಿಯೋಗಳು ಕ್ಷಣಾರ್ಧಲ್ಲಿ ವೈರಲ್‌ ಆಗುತ್ತಿದ್ದು, ಅವರು ಹೇಳುವ ಪ್ರತಿಯೊಂದು ಮಾತಿಗೂ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾದಿಂದ ಗುಣಮುಖರಾಗಿ ಬಂದವರೂ ಸಹ ಡಾ. ರಾಜು ಅವರ ವಿಶ್ಲೇಷಣೆ ಸತ್ಯ ಎಂದೇ ಹೇಳುತ್ತಿದ್ದಾರೆ.

ಇದೀಗ ರಾಜು ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಕೊರೊನಾ ಬಂದ ವೇಳೆ ಅಂತಹ ರೋಗಿಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಮಾಡಬೇಕಾದ್ದೇನು ಎಂಬುದನ್ನು ಸವಿಸ್ತಾರವಾಗಿ ಡಾ. ರಾಜು ಹೇಳಿದ್ದಾರೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

corona ವಿರುದ್ಧ immunity ಹೆಚ್ಚಿಸಿಕೊಳ್ಳುವುದು ಹೇಗೆ ..?

ಕೊರೊನದಿಂದ ಉಸಿರಾಟಕ್ಕೆ ತೊಂದರೆ ಆದರೆ ಏನು ಮಾಡಬೇಕು ..?corona ವಿರುದ್ಧ immunity ಹೆಚ್ಚಿಸಿಕೊಳ್ಳುವುದು ಹೇಗೆ ..?youtube link : https://youtu.be/l0T2W62hgP0

Posted by Rajus Healthy India on Friday, August 7, 2020

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...