alex Certify ʼಕೊರೊನಾʼ ಪಾಸಿಟಿವ್‌ ಬಂದಾಗ ಮಾಡಬೇಕಾದ್ದೇನು…? ವಿವರವಾಗಿ ಮಾಹಿತಿ ನೀಡಿದ್ದಾರೆ ಡಾ. ರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಪಾಸಿಟಿವ್‌ ಬಂದಾಗ ಮಾಡಬೇಕಾದ್ದೇನು…? ವಿವರವಾಗಿ ಮಾಹಿತಿ ನೀಡಿದ್ದಾರೆ ಡಾ. ರಾಜು

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ಪಾಲಿಗೆ ದೇವರಾಗಿದ್ದಾರೆ ಡಾ. ರಾಜು. ತಮ್ಮ ವಿಡಿಯೋಗಳ ಮೂಲಕ ಪ್ರತಿಯೊಂದು ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಕೊರೊನಾ ಕುರಿತ ಭಯವನ್ನು ಡಾ. ರಾಜು ಹೋಗಲಾಡಿಸುತ್ತಿದ್ದಾರೆ.

ʼವೈದ್ಯೋ ನಾರಾಯಣೋ ಹರಿಃʼ ಎಂಬ ಉಕ್ತಿಯನ್ನು ಡಾ. ರಾಜು ಅಕ್ಷರಶಃ ಅಳವಡಿಸಿಕೊಂಡಿದ್ದು, ಇವರ ಪ್ರತಿಯೊಂದು ವಿಡಿಯೋಗಳು ಜನ ಸಾಮಾನ್ಯರಲ್ಲಿ ಕೊರೊನಾ ಕುರಿತು ಅರಿವು ಮೂಡಿಸುವುದರ ಜೊತೆಗೆ ಭಯವನ್ನು ಹೋಗಲಾಡಿಸುತ್ತಿದೆ.

ಈಗಾಗಲೇ ಹಲವು ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಡಾ. ರಾಜು, ಇದೀಗ ಕೊರೊನಾ ಪಾಸಿಟಿವ್‌ ಬಂದ ಮೇಲೆ ಮಾಡಬೇಕಾದ್ದೇನು ಎಂಬುದರ ಕುರಿತು ಸವಿವರವಾದ ಮಾಹಿತಿ ನೀಡಿದ್ದಾರೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Corona positive ಬಂದ ಮೊದಲ 7 ದಿನ ಅತೀ ಮುಖ್ಯ ಹೇಗೆ..?

Corona positive ಇದ್ದವರನ್ನು ಮನೆಯಲ್ಲಿ ಆರೈಕೆ ಮಾಡುವುದು ಹೇಗೆ?Corona ಇದ್ದರೆ Rest ತೆಗೆದುಕೊಳ್ಳುವುದು ಎಷ್ಟು ಮುಖ್ಯ..!

Posted by Rajus Healthy India on Friday, September 11, 2020

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...