alex Certify ಸೀತೆ ಪಾತ್ರಕ್ಕೆ ಇಷ್ಟು ಕೋಟಿ ರೂಪಾಯಿ ಬೇಡಿಕೆಯಿಟ್ಟ ಕರೀನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀತೆ ಪಾತ್ರಕ್ಕೆ ಇಷ್ಟು ಕೋಟಿ ರೂಪಾಯಿ ಬೇಡಿಕೆಯಿಟ್ಟ ಕರೀನಾ…!

सीता का किरदार निभाएंगी Kareena Kapoor Khan! मांग ली इतनी ज्यादा फीस, प्रोड्यूसर के छूट जाएंगे पसीने

ಮದುವೆಯಾದ್ಮೇಲೆ ನಟಿಯರಿಗೆ ಬೇಡಿಕೆಯಿರಲ್ಲ ಎಂಬ ಮಾತಿದೆ. ಅದ್ರಲ್ಲೂ ಮಕ್ಕಳಾದ್ಮೇಲೆ ನಟಿಯರು ಲೀಡ್ ರೋಲ್ ಬಿಟ್ಟು ಅಮ್ಮ, ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ತಾರೆ.

ಆದ್ರೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಈ ಎಲ್ಲ ನಂಬಿಕೆಯನ್ನು ತಲೆಕೆಳಗೆ ಮಾಡಿದ್ದಾಳೆ. ಕರೀನಾ ಕಪೂರ್ ಗೆ ಮದುವೆಯಾಗಿ, ಎರಡು ಮಕ್ಕಳಾದ್ರೂ ಬೇಡಿಕೆ ಕಡಿಮೆಯಾಗಿಲ್ಲ.

ಕರೀನಾ ಕಪೂರ್ ಕೈನಲ್ಲಿ ಸದ್ಯ ಎರಡು ಸಿನಿಮಾಗಳಿವೆ. ವೀರೆ ಡಿ ವೆಡ್ಡಿಂಗ್ ಹಾಗೂ ಇನ್ನೊಂದು ಹೆಸರಿಡದ ಚಿತ್ರದಲ್ಲಿ ನಟಿಸಲಿದ್ದಾಳೆ. ಈಗ ಕರೀನಾಗೆ ಮತ್ತೊಂದು ಚಿತ್ರದ ಆಫರ್ ಬಂದಿದೆ. ಅನೇಕ ದಿನಗಳಿಂದ ದೇಶದ ಜನರು ಕಾಯ್ತಿದ್ದ ಚಿತ್ರ ಸಿದ್ಧವಾಗ್ತಿದೆ. ಸೀತೆಯ ಕಥೆಯನ್ನು ತೆರೆ ಮೇಲೆ ತರಲು ತಯಾರಿ ನಡೆದಿದೆ.

ಕೇವಲ ಸೀತೆಯ ಭಾವನೆ, ನೋವು, ಹೋರಾಟ ಮಾತ್ರ ಇದರಲ್ಲಿರಲಿದೆ. ಈಗಾಗಲೇ ಅನೇಕ ನಟಿಯರು ಹೆಸರು ಕೇಳಿ ಬಂದಿದೆ. ಈಗ ಸೀತೆ ಪಾತ್ರಕ್ಕೆ ನಟಿ ಕರೀನಾ ಹೆಸರು ಕೇಳಿ ಬಂದಿದೆ. ಕರೀನಾ ಈ ಪಾತ್ರಕ್ಕೆ 12 ಕೋಟಿ ರೂಪಾಯಿ ಆಫರ್ ಮಾಡಿದ್ದಾಳಂತೆ. ಇದನ್ನು ನಿರ್ಮಾಪಕರು ಒಪ್ಪಿಕೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...