
ಮಂಚಗಳನ್ನು ನಿರ್ಮಿಸುವ ರಾಜಸ್ಥಾನದ ಜೋಧ್ಪುರದ ವ್ಯಕ್ತಿಯೊಬ್ಬರು ಮಂಚಗಳ ಮೇಲೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ಹಾಕುತ್ತಿದ್ದಾರೆ.
ಸೆಕೆಂಡ್ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಶ್ರವಣ್ ಹೆಸರಿನ ಈತ ತನ್ನ ಈ ಅಭಿಯಾನದ ಕುರಿತು ಮಾತನಾಡಿ, “ಕೊರೋನಾ ವೈರಸ್ ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದೆ. ’ದೇಶ ಗೆಲ್ಲಲಿದೆ, ಕೊರೋನಾ ಸೋಲಲಿದೆ’, ’ದೋ ಗಝ್ ದೂರಿ, ಮಾಸ್ಕ ಝರೂರಿ’, ಎಂಬ ಸಂದೇಶಗಳನ್ನು ನೇಯುತ್ತೇನೆ. ನನ್ನ ಬಳಿ ಮಂಚಗಳನ್ನು ಕೊಳ್ಳುವ ಜನರಿಗೆ ಇವೆಲ್ಲಾ ನೆನಪಾಗುತ್ತಲೇ ಇರಬೇಕು” ಎನ್ನುತ್ತಾರೆ.
ಮಕ್ಕಳು ಹೆಡ್ ಫೋನ್ ಬಳಸ್ತಾರಾ…? ಹಾಗಾದ್ರೆ ಈ ಸುದ್ದಿ ಓದಿ
“ನಾನು ಬಹಳ ವರ್ಷಗಳಿಂದ ಮಂಚಗಳನ್ನು ನಿರ್ಮಿಸುತ್ತಿದ್ದೇನೆ. ಈ ಬಾರಿ, ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿ, ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶಗಳನ್ನು ಬರೆಯಲು ಆರಂಭಿಸಿದೆ” ಎನ್ನುತ್ತಾರೆ ಶ್ರವಣ್.