alex Certify JOB ALERT : ‘ಬ್ಯೂರೋ ಆಫ್ ಇಂಡಿಯನ್’ ಸ್ಟ್ಯಾಂಡರ್ಡ್ಸ್ ನೇಮಕಾತಿ : 107 ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ‘ಬ್ಯೂರೋ ಆಫ್ ಇಂಡಿಯನ್’ ಸ್ಟ್ಯಾಂಡರ್ಡ್ಸ್ ನೇಮಕಾತಿ : 107 ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕನ್ಸಲ್ಟೆಂಟ್ 107  ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಪ್ರಮುಖ ದಿನಾಂಕಗಳು

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಡಿಸೆಂಬರ್ 30, 2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-01-2024
ವಯಸ್ಸಿನ ಮಿತಿ:ಗರಿಷ್ಠ ವಯೋಮಿತಿ: 65 ವರ್ಷ

ಖಾಲಿ ಹುದ್ದೆಗಳ ವಿವರ

1) ಸಿವಿಲ್ ಎಂಜಿನಿಯರಿಂಗ್, 15, ಪದವಿ (ವಿಜ್ಞಾನ / ಎಂಜಿನಿಯರಿಂಗ್ ವಿಭಾಗ)
2 ) ಕೆಮಿಕಲ್, 06, ಡಿಗ್ರಿ (ಎಂಜಿನಿಯರಿಂಗ್ ವಿಭಾಗ)
3)ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, 03 ,ಪದವಿ (ಎಂಜಿನಿಯರಿಂಗ್)/ M.Sc (ಎಂಜಿನಿಯರಿಂಗ್) PG (ವಿಜ್ಞಾನ)
4)ಎಲೆಕ್ಟ್ರಿಕಲ್ ಟೆಕ್ನಿಕಲ್, 06, ಡಿಗ್ರಿ (ಎಂಜಿನಿಯರಿಂಗ್ ವಿಭಾಗ)
6) ಆಹಾರ ಮತ್ತು ಕೃಷಿ, 06, ಪದವಿ (ಎಂಜಿನಿಯರಿಂಗ್ ವಿಭಾಗ)
7) ಮೆಕ್ಯಾನಿಕಲ್ ಎಂಜಿನಿಯರಿಂಗ್, 07, ಪದವಿ (ಎಂಜಿನಿಯರಿಂಗ್ ವಿಭಾಗ)
7 ವೈದ್ಯಕೀಯ ಸಾಧನಗಳು ಮತ್ತು ಆಸ್ಪತ್ರೆ ಯೋಜನೆ, 02, ಡಿಗ್ರಿ (ಎಂಜಿನಿಯರಿಂಗ್ ವಿಭಾಗ)
8) ಮೆಟಲರ್ಜಿಕಲ್ ಎಂಜಿನಿಯರಿಂಗ್ ,09, ಪದವಿ (ಎಂಜಿನಿಯರಿಂಗ್ ಅಥವಾ ವಿಜ್ಞಾನ)
9) ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಸಂಬಂಧಿತ ಉತ್ಪನ್ನಗಳು: 05, / ಪಿಜಿ (ಸಂಬಂಧಿತ ವಿಭಾಗ)
10) ಪ್ರೊಡಕ್ಷನ್ ಮತ್ತು ಜನರಲ್ ಎಂಜಿನಿಯರಿಂಗ್ ,10 ,ಡಿಗ್ರಿ (ಎಂಜಿನಿಯರಿಂಗ್ ವಿಭಾಗ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...