alex Certify BIG NEWS : 28 ಲೋಕಸಭಾ ಕ್ಷೇತ್ರಗಳಿಗೆ ‘ಜೆಡಿಎಸ್’ ಉಸ್ತುವಾರಿಗಳ ನೇಮಕ, ಇಲ್ಲಿದೆ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : 28 ಲೋಕಸಭಾ ಕ್ಷೇತ್ರಗಳಿಗೆ ‘ಜೆಡಿಎಸ್’ ಉಸ್ತುವಾರಿಗಳ ನೇಮಕ, ಇಲ್ಲಿದೆ ಪಟ್ಟಿ

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದ 28 ಕ್ಷೇತ್ರಗಳಿಗೆ ಜೆಡಿಎಸ್ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಕ್ಷೇತ್ರವಾರು ಜೆಡಿಎಸ್ ಉಸ್ತುವಾರಿ, ಸಹ ಉಸ್ತುವಾರಿಗಳ ಪಟ್ಟಿ

ಬಾಗಲಕೋಟೆ
ಉಸ್ತುವಾರಿ: ಹನುಮಂತ ಮವಿನಮರದ
ಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ ಮಾಳಗಿ

ವಿಜಯಪುರ

ಉಸ್ತುವಾರಿ: ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)
ಸಹ ಉಸ್ತುವಾರಿ ದೇವಾನಂದ್ ಚೌಹಾಣ್ , ಸೋಮನಗೌಡ ಪಾಟೀಲ್, ಬಸವರಾಜ್ ಪಾಟೀಲ್

ಚಿಕ್ಕೋಡಿ

ಉಸ್ತುವಾರಿ: ಕೆ.ಪಿ.ಮೇಗಣ್ಣನವರ
ಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ ಮಾಳಗಿ

ಬೆಳಗಾವಿ
ಉಸ್ತುವಾರಿ: ಶಂಕರ ಮಾಡಳಗಿ
ಸಹ ಉಸ್ತುವಾರಿ: ನಾಜೀರ್ ಭಗವಾನ್

ಕಲಬುರಗಿ
ಉಸ್ತುವಾರಿ: ದೊಡ್ಡಪ್ಪ ಶಿವಲಿಂಗಪ್ಪ ಗೌಡ
ಸಹ ಉಸ್ತುವಾರಿ: ಶರಣುಗೌಡ ಕಂದಕೂರು, ಬಂಡೆಪ್ಪ ಕಾಷೆಂಪೂರ್, ಬಾಲರಾಜ್ ಗುತ್ತೇದಾರ್, ಅಶೋಕ್ ಗುತ್ತೇದಾರ್

ರಾಯಚೂರು

ಉಸ್ತುವಾರಿ: ವೆಂಕಟರಾವ್ ನಾಡಗೌಡ
ಸಹ ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ, ಕರೆಮ್ಮ ನಾಯಕ್, ರಾಜಾ ವೆಂಕಟಪ್ಪ ನಾಯಕ ದೊರೆ, ಗುರುಲಿಂಗಪ್ಪ ಗೌಡ

ಬಳ್ಳಾರಿ

ಉಸ್ತುವಾರಿ: ನೆಮೀರಾಜ್ ನಾಯಕ್,
ಸಹ ಉಸ್ತುವಾರಿ: ಅನಿಲ್ ಲಾಡ್, ಕೆ.ಕೊಟ್ರೇಶ್, ಮೃತುಂಜಯ ಬದಾಮಿ,

ಬೀದರ್

ಉಸ್ತುವಾರಿ: ಬಂಡೆಪ್ಪ ಕಾಷೆಂಪೂರ
ಸಹ ಉಸ್ತುವಾರಿ: ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ್ ನಾಗಮಾರಪಳ್ಳಿ, ಮಹೇಶ್ವರಿ ವಾಲಿ, ಸಂಜೀವ್ ಯಾಕಪೂರ

ಕೊಪ್ಪಳ
ಉಸ್ತುವಾರಿ: ವೆಂಕಟರಾವ್ ನಾಡಗೌಡ
ಸಹ ಉಸ್ತುವಾರಿ: ನೇಮಿರಾಜ್ ನಾಯಕ್, ಸಿವಿ ಚಂದ್ರಶೇಖರ್

ಹಾವೇರಿ
ಉಸ್ತುವಾರಿ: ಮಂಜುನಾಥ್ ಎಸ್ ಗೌಡ ಶಿವಣ್ಣನವರ್
ಸಹ ಉಸ್ತುವಾರಿ: ಶಂಕರ ಬಾಳೆಕಾಯಿ, ಮುಕ್ತುಂ ಸಾಬ್, ವೆಂಕನಗೌಡ ಗೋವಿಂದಗೌಡ

ಧಾರವಾಡ

ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ
ಸಹ ಉಸ್ತುವಾರಿ: ಗುರುರಾಜ್ ಹುಣಸೀಮರದ, ಕಲ್ಲಪ್ಪ ನಾಗಪ್ಪ ಗದ್ದಿ, ವೀರಭದ್ರಪ್ಪ ಹಾಲಹರವಿ

ಉತ್ತರ ಕನ್ನಡ

ಉಸ್ತುವಾರಿ: ಸೂರಜ್ ಸೋನಿ ನಾಯಕ್,
ಸಹ ಉಸ್ತುವಾರಿ: ನಾಜೀರ್ ಬಾಪುಲ್ ಸಾಬ್, ಉಪೇಂದ್ರ ಪೈ

ಉಡುಪಿ -ಚಿಕ್ಕಮಗಳೂರು
ಉಸ್ತುವಾರಿ: ಎಸ್ ವಿ ದತ್ತ
ಸಹ ಉಸ್ತುವಾರಿ: ಸುಧಾಕರ್ ಶೆಟ್ಟಿ

ಹಾಸನ
ಉಸ್ತುವಾರಿ: ಹೆಚ್ ಡಿ ರೇವಣ್ಣ
ಸಹ ಉಸ್ತುವಾರಿ: ಹೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್

ದಾವಣಗೆರೆ
ಉಸ್ತುವಾರಿ: ಹೆಚ್.ಎಸ್.ಶಿವಶಂಕರ್,
ಸಹ ಉಸ್ತುವಾರಿ: ಕೆ.ಕೊಟೇಶ್, ಆನಂದಪ್ಪ,

ಶಿವಮೊಗ್ಗ
ಉಸ್ತುವಾರಿ: ಶಾರದಾ ಪೂರ್ಯಾ ನಾಯಕ್
ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ, ಬಿ ಪ್ರಸನ್ನ ಕುಮಾರ್

ದಕ್ಷಿಣ ಕನ್ನಡ
ಉಸ್ತುವಾರಿ: ಬಿ ಎಂ ಫಾರೂಕ್
ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ, ಸುಧಾಕರ್ ಶೆಟ್ಟಿ

ಚಿತ್ರದುರ್ಗ
ಉಸ್ತುವಾರಿ: ಕೆಎಂ ತಿಮ್ಮರಾಯಪ್ಪ,
ಸಹ ಉಸ್ತುವಾರಿ: ರವೀಶ್, ರವೀಂದ್ರಪ್ಪ

ತುಮಕೂರು
ಉಸ್ತುವಾರಿ: ಸಿ.ಬಿ.ಸುರೇಶ್ ಬಾಬು
ಸಹ ಉಸ್ತುವಾರಿ: ಎಂ.ಟಿ.ಕೃಷ್ಣಪ್ಪ, ಸುಧಾಕರ್ ಲಾಲ್, ಗೋವಿಂದರಾಜು

ಚಾಮರಾಜನಗರ
ಉಸ್ತುವಾರಿ: ಕೆ.ಮಹದೇವ್
ಸಹ ಉಸ್ತುವಾರಿ: ಎಂ ಆರ್ ಮಂಜುನಾಥ್, ಬಿ.ಪುಟ್ಟಸ್ವಾಮಿ

ಮಂಡ್ಯ
ಉಸ್ತುವಾರಿ: ಸಾ ರಾ ಮಹೇಶ್
ಸಹ ಉಸ್ತುವಾರಿ: ಜಿ.ಡಿ.ಹರೀಶ್ ಗೌಡ

ಮೈಸೂರು ಕೊಡಗು
ಉಸ್ತುವಾರಿ: ಜಿ.ಟಿ.ದೇವೇಗೌಡ
ಸಹ ಉಸ್ತುವಾರಿ: ಎ.ಮಂಜು, ಅಶ್ವಿನ್ ಕುಮಾರ್

ಬೆಂಗಳೂರು ಗ್ರಾಮಾಂತರ
ಉಸ್ತುವಾರಿ: ಡಿ.ನಾಗರಾಜಯ್ಯ
ಸಹ ಉಸ್ತುವಾರಿ: ಎ.ಮಂಜುನಾಥ್

ಬೆಂಗಳೂರು ಉತ್ತರ
ಉಸ್ತುವಾರಿ: ಟಿ.ಎನ್.ಜವರಾಯಿ ಗೌಡ,
ಸಹ ಉಸ್ತುವಾರಿ: ಎಂ.ಮುನಿಸ್ವಾಮಿ

ಚಿಕ್ಕಬಳ್ಳಾಪುರ
ಉಸ್ತುವಾರಿ: ನಿಸರ್ಗ ನಾರಾಯಣಸ್ವಾಮಿ
ಸಹ ಉಸ್ತುವಾರಿ: ಇ.ಕೃಷ್ಣಪ್ಪ, ಚೌಡರೆಡ್ಡಿ ತೂಪಲ್ಲಿ, ಕೆ.ಪಿ.ಬಚ್ಚೇಗೌಡ, ಬಿ.ಎನ್.ರವಿಕುಮಾರ್

ಕೋಲಾರ
ಉಸ್ತುವಾರಿ: ಜಿ.ಕೆ.ವೆಂಕಟ ಶಿವಾರೆಡ್ಡಿ
ಸಹ ಉಸ್ತುವಾರಿ: ಸಮೃದ್ಧಿ ಮಂಜುನಾಥ್, ಎಂ.ಕೃಷ್ಣಾರೆಡ್ಡಿ, ಇಂಚರ ಗೋವಿಂದರಾಜು

ಬೆಂಗಳೂರು ಸೆಂಟ್ರಲ್
ಉಸ್ತುವಾರಿ: ಹೆಚ್.ಎಂ.ರಮೇಶ್ ಗೌಡ
ಸಹ ಉಸ್ತುವಾರಿ: ವಿ.ನಾರಾಯಣ ಸ್ವಾಮಿ, ಪ್ರಶಾಂತಿ ಗಾಂವ್ಕರ್

ಬೆಂಗಳೂರು ದಕ್ಷಿಣ
ಉಸ್ತುವಾರಿ: ಕುಪೇಂದ್ರ ರೆಡ್ಡಿ
ಸಹ ಉಸ್ತುವಾರಿ: ಟಿ.ಎ.ಶರವಣ, ಆರ್.ಪ್ರಕಾಶ್

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...