
‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..!
ಇಬ್ಬರ ಕಾಂಬಿನೇಷನ್ ನಲ್ಲಿ ‘ಮೇರಿ ಆವಾಜ್ ಸುನೊ’ ಸಿನಿಮಾ ಹೊರಬರುತ್ತಿದೆ. ಅದರ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಜಯಸೂರ್ಯ ಅವರು ಒಬ್ಬ ರೇಡಿಯೋ ಜಾಕಿ ಆಗಿ ಗಮನ ಸೆಳೆಯುತ್ತಿದ್ದಾರೆ. ಹಳೆಯ ಟ್ರಾನ್ಸಿಸ್ಟರ್‍ವೊಂದನ್ನು ಕುತ್ತಿಗೆಗೆ ನೇತುಹಾಕಿಕೊಂಡು, ಸಹನಟಿ ಮಂಜು ವಾರಿಯರ್ ಜತೆಗೆ ಪೋಸ್ಟರ್‍ನಲ್ಲಿ ಮಿಂಚುತ್ತಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, ನಿರ್ದೇಶಕ ಪ್ರಜೇಶ್ ಕೂಡ ತಮ್ಮ ವೃತ್ತಿಜೀವನದಲ್ಲಿ ಮೊದಲು ಆಕಾಶವಾಣಿಯಲ್ಲಿ ಸುದ್ದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.