alex Certify ಶವರ್‌ ಮೇಲೆ ಹತ್ತಿದ ಬೆಕ್ಕಿನದ್ದು ಬೇಡ ಫಜೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವರ್‌ ಮೇಲೆ ಹತ್ತಿದ ಬೆಕ್ಕಿನದ್ದು ಬೇಡ ಫಜೀತಿ

ಬೆಕ್ಕುಗಳ ಚೇಷ್ಟೆ ಕಿರಿಕಿರಿಯಾದರೂ ಸಹ ಅವುಗಳ ಚಿನ್ನಾಟ ನೋಡುವುದು ಬಹಳ ಮಂದಿಗೆ ಭಾರೀ ಮಜವೆನಿಸುತ್ತದೆ.

ಅಮೆರಿಕದ ಮಿನಸೋಟಾದ ಕುಟುಂಬವೊಂದರ ಮನೆಯಲ್ಲಿ ಬೆಕ್ಕೊಂದು ಶವರ್‌ ಮೇಲೇರಿರುವ ವಿಡಿಯೋವೊಂದನ್ನು ಯೂಟ್ಯೂಬ್‌ನ ವೈರಲ್‌ಹಾಗ್ ಹೆಸರಿನ ಚಾನೆಲ್ ಶೇರ್‌ ಮಾಡಿಕೊಂಡಿದೆ.

ಐವಿಎಫ್​ ತಂತ್ರಜ್ಞಾನದಿಂದ ಮಗು ಪಡೆದ ಒಂಟಿ ಮಹಿಳೆ ತಂದೆ ಹೆಸರನ್ನು ಉಲ್ಲೇಖಿಸಬೇಕೆಂದಿಲ್ಲ: ಕೇರಳ ಹೈಕೋರ್ಟ್​ ಮಹತ್ವದ ತೀರ್ಪು

“ನಮ್ಮ ಬೆಕ್ಕು ಯಾವಾಗಲೂ ಹೀಗೆ ಏನಾದರೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾನೆ. ಇತ್ತೀಚೆಗೆ ಬಾತ್‌ರೂಂಗೆ ಭೇಟಿ ಕೊಟ್ಟ ವೇಳೆ ಶವರ್‌ ಮೇಲಿರುವ ಸ್ಕೇಲಿಂಗ್ ಮೇಲೆ ಕೂರುವುದು ಒಳ್ಳೆ ಐಡಿಯಾ ಎಂದು ಅವನಿಗೆ ಅನಿಸಿದೆ” ಎಂದ ಬೆಕ್ಕಿನ ಮಾಲಕಿ, “ಹಾಗೆ ಮಾಡಿದ ಕೂಡಲೇ ಇದೊಂದು ಬ್ಯಾಡ್ ಐಡಿಯಾ ಎಂದು ಅರಿವಾಗಿದೆ” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...