alex Certify SHOCKING: ಜನಾಂಗೀಯ ಕಲಹದ ನಡುವೆ ಜೈವಿಕ ಅಸ್ತ್ರ ಪ್ರಯೋಗಿಸಿದ್ದ ಇಸ್ರೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಜನಾಂಗೀಯ ಕಲಹದ ನಡುವೆ ಜೈವಿಕ ಅಸ್ತ್ರ ಪ್ರಯೋಗಿಸಿದ್ದ ಇಸ್ರೇಲ್

ಇಸ್ರೇಲ್ –ಪ್ಯಾಲೇಸ್ತೀನ್ ನಡುವೆ ಜನಾಂಗೀಯ ಕಲಹಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ಧ ಜೈವಿಕ ಅಸ್ತ್ರ ಬಳಕೆ ಆರೋಪ ಕೇಳಿ ಬಂದಿದೆ.

ಇಬ್ಬರು ಇತಿಹಾಸಕಾರರು ಬರೆದಿರುವ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಇತಿಹಾಸಕಾರರಾದ ಬೆನ್ನಿ ಮೋರಿಸ್ ಮತ್ತು ಬೆಂಜಮಿನ್ ಕೇದಾರ್ ಅವರು ಈ ರೀತಿ ಆರೋಪ ಮಾಡಿದ್ದಾರೆ.

ರಹಸ್ಯವಾಗಿ ಜೈವಿಕ ಶಸ್ತ್ರಾಸ್ತ್ರ ಮತ್ತು ವಿಷದ ಅರ್ಕೈವ್ ಬಳಕೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. 1947- 48ರ ಅವಧಿಯಲ್ಲಿ ರಹಸ್ಯವಾಗಿ ಜೈವಿಕ ಅಸ್ತ್ರ ಪ್ರಯೋಗಿಸಲಾಗಿದೆ. ಪ್ಯಾಲೆಸ್ತೀನ್ ಜನರ ಮೇಲೆ ಜೈವಿಕ ಅಸ್ತ್ರ ಪ್ರಯೋಗಿಸಲಾಗಿದೆ ಎಂದು ಇಸ್ರೇಲ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಇತಿಹಾಸ ತಜ್ಞರಾದ ಬೆನ್ನಿ ಮತ್ತು ಬೆಂಜಮೀನ್ ಅವರು ಬರೆದ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...