alex Certify ಈ ವಿಡಿಯೋ ನೋಡಿ ʼರಾಕಿ ಭಾಯ್‌ʼ ತದ್ರೂಪಿ ಅಂತಿದ್ದಾರೆ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿ ʼರಾಕಿ ಭಾಯ್‌ʼ ತದ್ರೂಪಿ ಅಂತಿದ್ದಾರೆ ನೆಟ್ಟಿಗರು….!

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತಾಗಿದ್ದು ಕೆಜಿಎಫ್ – 2 ಚಿತ್ರದಿಂದಾಗಿ ಎಂಬುದರಲ್ಲಿ ಎರಡು ಮಾತಿಲ್ಲ.

ಆ ಚಿತ್ರದ ಯಶಸ್ಸಿನ ಪ್ರಮುಖ ಪಾಲು ರಾಕಿ ಪಾತ್ರಕ್ಕೆ ಸಲ್ಲುತ್ತದೆ‌. ಈ ಪಾತ್ರದ ಮೂಲಕ ಜಾಗತಿಕವಾಗಿ ಯಶ್ ಗಮನ ಸೆಳೆದಿದ್ದಾರೆ. ಹೋದಲ್ಲಿ ಬಂದಲ್ಲಿ ರಾಕಿ ಭಾಯ್ ಸದ್ದು ಕೇಳುತ್ತಿದೆ.

ಇದೀಗ ರಾಕಿ ಭಾಯ್ ಮದುವೆ ಕಾರ್ಯಕ್ರಮವೊಂದರಲ್ಲಿ ಡೋಲು ಬಡಿಯುತ್ತಾ ರಂಜಿಸಿದರೇ ಎಂಬ ಪ್ರಶ್ನೆಯೊಂದಿಗೆ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಜಿಎಫ್‌ ಚಿತ್ರದಲ್ಲಿ ಯಶ್ ಕಾಣಿಸಿಕೊಂಡಂತೆ ಗಡ್ಡಬಿಟ್ಟು, ಕಲರ್ ಫುಲ್ ಡ್ರೆಸ್ ಹಾಕಿದ್ದ ವ್ಯಕ್ತಿಯು ಡೋಲು ಬಡಿಯುತ್ತಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...