alex Certify ಕೊರೊನಾ ಸೋಂಕು ಗೆದ್ದ ವಿಶ್ವದ ಎರಡನೇ ಅತಿ ಹಿರಿಯ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಗೆದ್ದ ವಿಶ್ವದ ಎರಡನೇ ಅತಿ ಹಿರಿಯ ಮಹಿಳೆ..!

ವಿಶ್ವದ ಎರಡನೇ ಅತಿಹೆಚ್ಚು ವಯಸ್ಸಾದ ವ್ಯಕ್ತಿ ಎಂದು ನಂಬಲಾದ 116 ವರ್ಷದ ಫ್ರೆಂಚ್​ ಮಹಿಳೆ ಕೊರೊನಾ ವೈರಸ್​ನಿಂದ ಗುಣಮುಖರಾಗಿದ್ದಾರೆ. ಹಾಗೂ ಗುರುವಾರ ನಡೆಯಲಿರುವ ತಮ್ಮ 116ನೇ ವರ್ಷದ ಜನ್ಮದಿನಾಚರಣೆ ಆಚರಿಸಲು ಸಿದ್ಧರಾಗ್ತಿದ್ದಾರೆ.

110 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನ ಮೌಲ್ಯಮಾಪನ ಮಾಡು ಜೆರೊಂಟಾಲಜಿ ರಿಸರ್ಚ್​ ಗ್ರೂಪ್​​ ಫ್ರೆಂಚ್​ ಮಹಿಳೆ ಲೂಸಿನ್ ರಾಂಡನ್​​ರನ್ನ ಪ್ರಪಂಚದ ಎರಡನೇ ಅತಿ ಹೆಚ್ಚು ಹಿರಿಯ ವ್ಯಕ್ತಿ ಎಂದು ಗುರುತಿಸಿದೆ.

ದಕ್ಷಿಣ ಫ್ರೆಂಚ್​​ ನಗರದ ಟೌಲನ್​​ನಲ್ಲಿ ಜನವರಿ ತಿಂಗಳಲ್ಲಿ ಲೂಸಿನ್​ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೂರು ವಾರಗಳ ಅಂತರದಲ್ಲಿ ಲೂಸಿನ್​ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...