ಹನಕೊ ಎಂಬ ಹೆಸರಿನ ಜಪಾನಿ ಮೀನು ಇದುವರೆಗೆ ಅತಿ ಹೆಚ್ಚು ವರ್ಷಗಳ ಜೀವಂತ ಇದ್ದ ಬಣ್ಣದ ಮೀನು ಎಂದು ನಂಬಲಾಗಿದೆ. ಈ ಮೀನು 1977ರಲ್ಲಿ ಸಾಯುವ ಮುನ್ನ 226 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿದೆ.
ಕಡುಗೆಂಪು ಬಣ್ಣದ ಈ ಹೆಣ್ಣು ಮೀನು 1751ರಲ್ಲಿ ಜಪಾನ್ನಲ್ಲಿ ಜನಿಸಿತ್ತು. ಇಂತಹ ಮೀನಿನ ಸಾಮಾನ್ಯ ಜೀವಿತಾವಧಿ 40 ವರ್ಷ. ಆದರೆ ಈ ಮೀನು ಮಾತ್ರ 1977ರವರೆಗೂ ಬದುಕಿತ್ತು ಹಾಗೂ ಸಾಯುವ ಹೊತ್ತಿಗೆ ಅದಕ್ಕೆ 226 ವರ್ಷ ವಯಸ್ಸಾಗಿತ್ತು.
ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!
226 ವರ್ಷ ವಯಸ್ಸಿನ ಈ ಮೀನು 70 ಸೆಂಟಿ ಮೀಟರ್ ಉದ್ದ ಹಾಗೂ 7.5 ಕೆಜಿ ತೂಕವನ್ನ ಹೊಂದಿತ್ತು ಎನ್ನಲಾಗಿದೆ.