alex Certify ಬಾಸ್ ​ಗೆ ಕಳಿಸಬಾರದ ಫೋಟೋ ಕಳಿಸಿ ಪೇಚಿಗೆ ಸಿಲುಕಿದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಸ್ ​ಗೆ ಕಳಿಸಬಾರದ ಫೋಟೋ ಕಳಿಸಿ ಪೇಚಿಗೆ ಸಿಲುಕಿದ ಯುವತಿ…!

ಪಾರ್ಟಿಯನ್ನ ಎಂಜಾಯ್​ ಮಾಡ್ತಿದ್ದ ಯುವತಿಯೊಬ್ಬಳು ಅಚಾನಕ್​ ಆಗಿ ತನ್ನ ಬಾಸ್​​ಗೆ ಮದ್ಯದ ಬಾಟಲಿಯ ಫೋಟೋವೊಂದನ್ನ ಶೇರ್​ ಮಾಡಿದ್ದು ಈ ಮೆಸೇಜ್​ನ ಸ್ಕ್ರೀನ್​ಶಾಟ್​ ಸಖತ್​ ವೈರಲ್​ಆಗಿದೆ.

ರೊಬರ್ಟಾ ಕ್ಲಾರ್ಕ್​ ಎಂಬಾಕೆ ತನ್ನ ಬಾಸ್​ ಬಳಿ ಕೆಟ್ಟ ಹವಾಮಾನದಿಂದಾಗಿ ಕೆಲಸ ಮಾಡಲು ಆಗ್ತಿಲ್ಲ ಎಂದು ಹೇಳಿದ್ದರು. ಸ್ಕಾಟ್ಲೆಂಡ್​ನಲ್ಲಿ ಸದ್ಯ ತುಂಬಾನೇ ಹಿಮದ ಮಳೆಯಾಗ್ತಾ ಇದ್ದು ತಾಪಮಾನ ತುಂಬಾನೆ ಕಡಿಮೆ ಇದೆ.

ಗೆಳತಿಯೊಬ್ಬರ ಮನೆಯಲ್ಲಿ ಪಾರ್ಟಿ ಎಂಜಾಯ್​ ಮಾಡುತ್ತಿದ್ದ ರೊಬರ್ಟಾ ತನ್ನ ಬಾಸ್​​ಗೆ ಶ್ಯಾಂಪೇನ್​ ಬಾಟಲಿಯ ಫೋಟೋವೊಂದನ್ನ ಅಚಾನಕ್​ ಆಗಿ ಶೇರ್​ ಮಾಡಿದ್ದಾಳೆ. ಬಳಿಕ ರಾಬರ್ಟಾಗೆ ತಾನು ತನ್ನ ಬಾಸ್​ಗೆ ತಪ್ಪಾಗಿ ಈ ಫೋಟೋ ಕಳಿಸಿಬಿಟ್ಟಿದ್ದೇನೆ ಎಂಬುದು ಅರಿವಾಗಿದೆ. ಕೂಡಲೇ ಮೆಸೇಜ್​ ಮೂಲಕ ಕ್ಷಮೆಯಾಚಿಸಿದ್ದಾರೆ. ಆದರೆ ಈ ಸ್ಕ್ರೀನ್​ಶಾಟ್​ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿಯಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...