alex Certify ನಾಯಿ ಮೂಗಿನ ಮೇಲೆ ಉಂಗುರವಿಡಲು ಹೋಗಿ ಪೆಚ್ಚಾದ್ಲು ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿ ಮೂಗಿನ ಮೇಲೆ ಉಂಗುರವಿಡಲು ಹೋಗಿ ಪೆಚ್ಚಾದ್ಲು ಮಹಿಳೆ…!

ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಾಕು ನಾಯಿಯ ಮೂಗಿನ ಮೇಲೆ ಇಟ್ಟು ಶೋಆಫ್ ಮಾಡಲು ನೋಡಿದ ಮಹಿಳೆಯೊಬ್ಬರ ಪ್ಲಾನ್‌ ವಿಫಲವಾಗಿದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆ ತನ್ನ ನಾಯಿ ಮೂಗಿನ ಮೇಲೆ ವಜ್ರದುಂಗುರ ಇಡುತ್ತಿರುವುದನ್ನು ನೋಡಬಹುದಾಗಿದೆ.

ಗೋಲ್ಡನ್‌ ರಿಟ್ರೈವರ್‌ ನಾಯಿಗೆ ತನ್ನ ಮೂಗಿನ ಮೇಲೆ ಉಂಗುರವನ್ನು ಹಾಗೇ ಇಟ್ಟುಕೊಳ್ಳಲು ಅದರ ಮಾಲಕಿ ಹೇಳುತ್ತಿದ್ದಂತೆಯೇ ಅದು ತನ್ನ ತಲೆಯನ್ನು ಅಲ್ಲಾಡಿಸಿಬಿಟ್ಟದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“What could go wrong if I show off my new engagement ring?” ಎಂದು ವಿಡಿಯೋ ಕೆಳಗೆ ಕ್ಯಾಪ್ಷನ್ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...