alex Certify ಆಪಲ್‌ ಪೋನ್‌ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಬಂದ ʼಪಾರ್ಸೆಲ್ʼ‌ ನಲ್ಲಿ ಕಾದಿತ್ತು ಶಾಕ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್‌ ಪೋನ್‌ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಬಂದ ʼಪಾರ್ಸೆಲ್ʼ‌ ನಲ್ಲಿ ಕಾದಿತ್ತು ಶಾಕ್‌

ಹಾಂಕಾಂಗ್: ಐ ಫೋನ್ ಕೊಳ್ಳಲು ಹಲವರು ಹವಣಿಸುತ್ತಿರುತ್ತಾರೆ. ಅದರಲ್ಲೂ ಐಫೋನ್ 12 ಮಾಡೆಲ್ ನ್ನು ಕಳೆದ‌ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ್ದು, ವಿಶ್ವಾದ್ಯಂತ ಸಾವಿರಾರು ಜನ ಅದಕ್ಕಾಗಿ ಕಾಯುತ್ತಿದ್ದಾರೆ.

ಚೀನಾದಲ್ಲಿ 1.14 ಲಕ್ಷ ನೀಡಿ ಐ ಫೋನ್ 12 ಪ್ರೊ ಮ್ಯಾಕ್ಸ್ ಮೊಬೈಲ್ ನ್ನು ಆನ್ ಲೈನಲ್ಲಿ ಆರ್ಡರ್ ಮಾಡಿದ್ದ ಮಹಿಳೆಗೆ ಶಾಕ್ ಕಾದಿತ್ತು. ಐ ಫೋನ್ ಬರುವ ಬದಲು ಪ್ಯಾಕ್ ನಲ್ಲಿ ಆ್ಯಪಲ್ ಫ್ಲೇವರ್ ಹೊಂದಿದ ಮೊಸರು ಬಂದಿದೆ. ಮಹಿಳೆ ಲಿಯೊ ಅದರ ವಿಡಿಯೋವನ್ನು ಚೀನಾದ ಸಾಮಾಜಿಕ ಜಾಲತಾಣ ವೈಬ್ ನಲ್ಲಿ ಹಾಕಿದ್ದಾರೆ. ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಅಚ್ಚರಿಗೆ ಕಾರಣವಾಗಿದೆ ಕಡಲ ತೀರದಲ್ಲಿ ಪತ್ತೆಯಾದ ಲೋಹದ ವಸ್ತು

ಕೋರಿಯರ್ ಕಂಪನಿ ಈ ಕುರಿತು ಪರಿಶೀಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಈ ಘಟನೆ ನಡೆಯುತ್ತಿದ್ದಂತೆ ಚೀನಾ ಪೊಲೀಸರೂ ವಂಚಕರಿಗಾಗಿ ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...