alex Certify ಕುಡಿದ ಮತ್ತಿನಲ್ಲಿ ಮತ್ತೊಬ್ಬರ ಮನೆ ಸೋಫಾ ಮೇಲೆ ಗಡದ್ದು ನಿದ್ರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ ಮತ್ತೊಬ್ಬರ ಮನೆ ಸೋಫಾ ಮೇಲೆ ಗಡದ್ದು ನಿದ್ರೆ…!

ಕುಡುಕನೊಬ್ಬ ನಶೆಯಲ್ಲಿ ತಮ್ಮ ಮನೆಗೆ ಬಂದು ಕೌಚ್ ಮೇಲೆ ಮಲಗಿದ ಪ್ರಹಸನದ ವಿಡಿಯೋವೊಂದನ್ನು ಮಾಡಿಕೊಂಡಿರುವ ಟಿಕ್‌ಟಾಕರ್‌ ಒಬ್ಬರು ಈ ವಿಚಾರವನ್ನು ಶೇ‌ರ್‌ ಮಾಡಿಕೊಂಡಿದ್ದಾರೆ.

ಮನೆಯಲ್ಲೇ ಮಾಡಿ ಸಿಹಿ ಸಿಹಿ ಆಪಲ್ ಪೇಡ

ತಶಾ ಮಾರ್ಟನ್ ಹೆಸರಿನ ಈಕೆಯನ್ನು ಬೆಳಗ್ಗೆ 6 ಗಂಟೆಗೆ ಆಕೆಯ ತಾಯಿ ಎಬ್ಬಿಸಿದ್ದು, ಅನಾಮಿಕ ವ್ಯಕ್ತಿಯೊಬ್ಬ ಸೋಫಾ ಮೇಲೆ ಆರಾಮಾಗಿ ಮಲಗಿದ್ದಾನೆ ಎಂದಿದ್ದಾರೆ. ಆತನನ್ನು ವಿಚಾರಿಸಿಕೊಂಡ ತಶಾ, ಈ ಘಟನೆಯ ವಿಡಿಯೋ ಮಾಡಿಕೊಂಡಿದ್ದು ಅದನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬೆಂಗಳೂರಲ್ಲಿ ನಿರ್ಭಯಾ ಮಾದರಿ ಗ್ಯಾಂಗ್ ರೇಪ್: ಅಮಾನುಷ ಕೃತ್ಯ ಸಹಿಸಲ್ಲ; ಗುಡುಗಿದ ಸಿಎಂ

“ಎಕ್ಸ್‌ಕ್ಯೂಸ್‌ ಮೀ, ನೀವು ಬೇರೊಬ್ಬರ ಮನೆಯಲ್ಲಿದ್ದೀರಿ ಎಂದು ನಿಮಗೆ ಗೊತ್ತೇ…?” ಎಂದು ಕೇಳಿದ ತಶಾಗೆ ಪ್ರತಿಕ್ರಿಯಿಸಿದ ಅನಾಮಿಕ ವ್ಯಕ್ತಿ, “ಇಲ್ಲ, ಓಹ್ ಐ ಆಮ್ ಸಾರಿ” ಎಂದು ಕೌಚ್‌ನಿಂದ ಮೇಲೆದ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...