ಕುಡುಕನೊಬ್ಬ ನಶೆಯಲ್ಲಿ ತಮ್ಮ ಮನೆಗೆ ಬಂದು ಕೌಚ್ ಮೇಲೆ ಮಲಗಿದ ಪ್ರಹಸನದ ವಿಡಿಯೋವೊಂದನ್ನು ಮಾಡಿಕೊಂಡಿರುವ ಟಿಕ್ಟಾಕರ್ ಒಬ್ಬರು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ.
ಮನೆಯಲ್ಲೇ ಮಾಡಿ ಸಿಹಿ ಸಿಹಿ ಆಪಲ್ ಪೇಡ
ತಶಾ ಮಾರ್ಟನ್ ಹೆಸರಿನ ಈಕೆಯನ್ನು ಬೆಳಗ್ಗೆ 6 ಗಂಟೆಗೆ ಆಕೆಯ ತಾಯಿ ಎಬ್ಬಿಸಿದ್ದು, ಅನಾಮಿಕ ವ್ಯಕ್ತಿಯೊಬ್ಬ ಸೋಫಾ ಮೇಲೆ ಆರಾಮಾಗಿ ಮಲಗಿದ್ದಾನೆ ಎಂದಿದ್ದಾರೆ. ಆತನನ್ನು ವಿಚಾರಿಸಿಕೊಂಡ ತಶಾ, ಈ ಘಟನೆಯ ವಿಡಿಯೋ ಮಾಡಿಕೊಂಡಿದ್ದು ಅದನ್ನು ಟಿಕ್ಟಾಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬೆಂಗಳೂರಲ್ಲಿ ನಿರ್ಭಯಾ ಮಾದರಿ ಗ್ಯಾಂಗ್ ರೇಪ್: ಅಮಾನುಷ ಕೃತ್ಯ ಸಹಿಸಲ್ಲ; ಗುಡುಗಿದ ಸಿಎಂ
“ಎಕ್ಸ್ಕ್ಯೂಸ್ ಮೀ, ನೀವು ಬೇರೊಬ್ಬರ ಮನೆಯಲ್ಲಿದ್ದೀರಿ ಎಂದು ನಿಮಗೆ ಗೊತ್ತೇ…?” ಎಂದು ಕೇಳಿದ ತಶಾಗೆ ಪ್ರತಿಕ್ರಿಯಿಸಿದ ಅನಾಮಿಕ ವ್ಯಕ್ತಿ, “ಇಲ್ಲ, ಓಹ್ ಐ ಆಮ್ ಸಾರಿ” ಎಂದು ಕೌಚ್ನಿಂದ ಮೇಲೆದ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ.