
ಈ ವಿಶ್ವ ಹೇಗೆ ಅಂತ್ಯವಾಗಲಿದೆ ಎಂದು ಬುದ್ಧಿವಂತರು ಥರಾವರಿ ಥಿಯರಿಗಳನ್ನು ಕೊಡುತ್ತಲೇ ಬರುತ್ತಿದ್ದಾರೆ.
ರೇಡಿಯೋ 1 ನ್ಯೂಸ್‌ಬೀಟ್ ಮಾಡಿದ ಸಂದರ್ಶನವೊಂದರಲ್ಲಿ, ಕಾಸ್ಮಾಲಜಿಸ್ಟ್ ಕೇಟಿ ಮ್ಯಾಕ್ ತಮ್ಮದೊಂದು ಥಿಯರಿ ಮುಂದಿಟ್ಟಿದ್ದಾರೆ. ಅತಿಯಾದ ಶಾಖದಿಂದ ವಿಶ್ವವು ಅಂತ್ಯವಾಗಲಿದೆ ಎಂದು ಕೇಟ್ ಹೇಳಿಕೊಂಡಿದ್ದಾರೆ.
ಸೂರ್ಯನು ತನ್ನ ರೆಡ್ ಜೈಂಟ್ ಫೇಸ್‌ಗೆ ವಿಸ್ತಾರಗೊಳ್ಳಲಿದ್ದು, 500 ಕೋಟಿ ವರ್ಷಗಳ ಬಳಿಕ ಭೂಮಿಯ ಮೇಲೆ ಯಾವ ಜೀವಿಯೂ ಉಳಿಯುವುದಿಲ್ಲ ಎಂದಿದ್ದಾರೆ.