alex Certify ಶಾಖ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದಿರಿನ ಬಟ್ಟೆ ಧರಿಸಿ ಈ ಪ್ರಯೋಜನ ಪಡೆಯಿರಿ

ಇಂದಿನ ಫ್ಯಾಶನ್ ಯುಗದಲ್ಲಿ ನಮಗೆ ಹಲವು ವಿಧದ ಬಟ್ಟೆಗಳು ಲಭ್ಯವಾಗುತ್ತಿದೆ. ಇದರಲ್ಲಿ ಬಿದಿರಿನ ಬಟ್ಟೆ ಕೂಡ ಒಂದು. ಹತ್ತಿ ಬಟ್ಟೆಗೆ ಹೋಲಿಸಿದರೆ ಬಿದಿರಿನ ಬಟ್ಟೆ ಕೂಡ ಧರಿಸಲು ತುಂಬಾ Read more…

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಅಭ್ಯಾಸ ಮಾಡಿ ಈ ಯೋಗ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. Read more…

BIG NEWS: ಜುಲೈ 2023 ಭೂಮಿ ಮೇಲಿನ ‘ಅತ್ಯಂತ ಶಾಖದ ತಿಂಗಳು’ ಎಂದು ಘೋಷಣೆ

ಜುಲೈ 2023 ಅನ್ನು ಇದುವರೆಗೆ ದಾಖಲಾದ ಅತ್ಯಂತ ಶಾಖದ ತಿಂಗಳು ಎಂದು ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ದೃಢಪಡಿಸಿದೆ. ಇದು ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. 2023 ಪ್ರಸ್ತುತ Read more…

ಭಯಂಕರ ಬೇಸಿಗೆಯಿಂದ ಪಾರಾಗಲು ಸರಳ ಸೂತ್ರಗಳು

ಭಾರತದಲ್ಲಿ ಭಯಂಕರ ಬೇಸಿಗೆ ಶುರುವಾಗಿದೆ. ಬಹುತೇಕ ರಾಜ್ಯಗಳಲ್ಲಿ ಬಿಸಿಲು ಹಾಗೂ ಶಾಖ ತೀವ್ರಗೊಂಡಿದೆ. ಹೀಟ್‌ ವೇವ್‌ನಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ನಮ್ಮನ್ನು ತಂಪಾಗಿಟ್ಟುಕೊಳ್ಳುವುದು, ಹೈಡ್ರೇಟ್‌ Read more…

ಬೆನ್ನು ನೋವಿನಿಂದ ಬಳಲುತ್ತಿದ್ದೀರಾ….? ಇಲ್ಲಿದೆ ಸುಲಭ ಪರಿಹಾರ

ಕ್ರೀಡೆ ಅಥವಾ ವ್ಯಾಯಾಮದ ವೇಳೆ ಅಭ್ಯಾಸ ಹೆಚ್ಚಾದಾಗ ಅಥವಾ ಕೆಲಸ ಮಾಡುವಾಗ ಕುಳಿತುಕೊಳ್ಳುವ ಭಂಗಿಯಿಂದ ಬೆನ್ನು ನೋವು ಆಗುವುದುಂಟು. ಇದಕ್ಕೆ ಸರಿಯಾಗಿ ವಿಶ್ರಾಂತಿಯನ್ನು ಪಡೆಯುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು. Read more…

ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ

ಹವಾಮಾನ ವೈಪರೀತ್ಯದ ಪರಿಣಾಮ ವಿವಿಧ ಕಡೆ ಒಂದೊಂದಾಗಿ ಪರಿಚಯವಾಗುತ್ತಿದೆ. ಯುನೈಟೆಡ್​ ಕಿಂಗ್​ಡಮ್​ನ ಅಬೀಚ್​ ಕರಾವಳಿ ಪ್ರದೇಶದಲ್ಲಿ ಸರಣಿ ಬಂಡೆಗಳು ಕುಸಿದಿದ್ದು ಧೂಳಿನ ರಾಶಿ ಎದ್ದು ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ. Read more…

ಬಿರುಬಿಸಿಲಿನಲ್ಲೂ ಮದುವೆ ಮೆರವಣಿಗೆ ನಡೆಸಲು ಸಖತ್‌ ಪ್ಲಾನ್

ಭಾರತವು ಬೇಸಿಗೆ ಬಿರು ಬಿಸಿಲಿನ ಧಗೆಗೆ ಕಾದ ಕಾವಲಿಯಂತಾಗಿದೆ. ಜನರು ಬಿಸಿಲಿನ ಶಾಖಕ್ಕೆ ಬಳಲಿ ಬೆಂಡಾಗಿದ್ದಾರೆ. ಆದರೂ ಕೂಡ ವಿವಾಹ ಸಮಾರಂಭಗಳು ಭರ್ಜರಿಯಾಗಿಯೇ ನಡೆಯುತ್ತಿದೆ. ಹೌದು, ಇದೀಗ ವೈರಲ್ Read more…

ದಾಖಲೆಯ ತಾಪಮಾನಕ್ಕೆ ಬಿರುಕು ಬಿಟ್ಟ ರಸ್ತೆಗಳು

ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್‌ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ. ಇಲ್ಲಿದೆ Read more…

BIG NEWS: ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ ದರದಲ್ಲಿ ಏರಿಕೆ

ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ಸಾಗರಿಕ ಮತ್ತು ವಾತಾವರಣ ಆಡಳಿತ (ಎನ್‌ಓಎಎ) ಕಳೆದ 14 ವರ್ಷಗಳ (2005-2019) ಅವಧಿಯಲ್ಲಿ ನಡೆಸಿದ ಅಧ್ಯಯನವೊಂದರಿಂದ ಭೂಮಿ ಮೇಲೆ ಶಾಖ ಹೆಚ್ಚುವ ದರ Read more…

ಕೊರೊನಾ ವೈರಾಣು ನಿಷ್ಕ್ರಿಯತೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಬಗ್ಗೆ ಎಲ್ಲೆಡೆ ಭಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವೈರಾಣುಗಳನ್ನು ನಿಯಂತ್ರಣಕ್ಕೆ ತರಲೆಂದು ಸಂಶೋಧನೆಗಳು ಜೋರಾಗಿ ನಡೆಯುತ್ತಿವೆ. ಈ ವೈರಾಣುಗಳನ್ನು ಶಾಖ, ಆಲ್ಕೋಹಾಲ್ ಅಥವಾ ಕೈತೊಳೆದುಕೊಳ್ಳುವುದರ ಮೂಲಕ ನಾಶಪಡಿಸಬಹುದಾಗಿದೆ Read more…

ಭೂಮಿ ಆಯುಷ್ಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ಈ ವಿಶ್ವ ಹೇಗೆ ಅಂತ್ಯವಾಗಲಿದೆ ಎಂದು ಬುದ್ಧಿವಂತರು ಥರಾವರಿ ಥಿಯರಿಗಳನ್ನು ಕೊಡುತ್ತಲೇ ಬರುತ್ತಿದ್ದಾರೆ. ರೇಡಿಯೋ 1 ನ್ಯೂಸ್‌ಬೀಟ್‌ ಮಾಡಿದ ಸಂದರ್ಶನವೊಂದರಲ್ಲಿ, ಕಾಸ್ಮಾಲಜಿಸ್ಟ್‌ ಕೇಟಿ ಮ್ಯಾಕ್‌ ತಮ್ಮದೊಂದು ಥಿಯರಿ ಮುಂದಿಟ್ಟಿದ್ದಾರೆ. Read more…

ʼನಾಸಾʼ ಹಂಚಿಕೊಂಡ ಸೂರ್ಯನ ಚಿತ್ರಗಳಿಗೆ ಸಿಕ್ಕಾಪಟ್ಟೆ‌ ರೆಸ್ಪಾನ್ಸ್‌

ಸೂರ್ಯನಿಗೆ ಅತ್ಯಂತ ಹತ್ತಿರದಿಂದ ತೆಗೆದಿರುವ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದ ಕೂಡಲೇ ಜಾಗತಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...