
ನಿಮ್ಮ ಮನೆಯ ಫ್ರಿಜ್ ಮೇಲೆ ಏನಿದೆ ಎಂಬ ಸಿಲ್ಲಿ ಪ್ರಶ್ನೆಯೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಭಾರೀ ವಿನೋದದ ಪ್ರತಿಕ್ರಿಯೆಗಳು ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬರುತ್ತಿವೆ.
ಟಿಫಾನಿ ಹೆಸರಿನ ಟ್ವಿಟ್ಟಿಗರೊಬ್ಬರು, “ಒಂದು ವೇಳೆ ನಾನೇನಾದರೂ ನಿಮ್ಮ ಮನೆಗೆ ಕನ್ನ ಹಾಕಿ, ರೆಫ್ರಿಜರೇಟ್ ಮೇಲಿರುವ ವಸ್ತುವನ್ನು ಕದ್ದರೆ, ನನಗೆ ಏನು ಸಿಗಬಹುದು?” ಎಂದು ಪ್ರಶ್ನೆಯೊಂದನ್ನು ತೇಲಿ ಬಿಟ್ಟಿದ್ದಾರೆ.
ಈ ಪ್ರಶ್ನೆಗೆ ಭಾರೀ ಫನ್ನಿ ಪ್ರತಿಕ್ರಿಯೆಗಳು ಸಿಕ್ಕಿದ್ದು, ನೀವೇ ಒಮ್ಮೆ ಕಣ್ಣಾರೆ ನೋಡಿ ಎಂಜಾಯ್ ಮಾಡಿ.
https://twitter.com/GimmeDemTxTacos/status/1333045819281453056
https://twitter.com/TiffanyNoth/status/1333045333643943939?ref_src=twsrc%5Etfw%7Ctwcamp%5Etweetembed%7Ctwterm%5E1333055270738661376%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fwhats-on-top-of-your-fridge-twitter-users-question-gets-some-of-the-most-bizarre-answers-3138062.html