ಪರಾಭವದ ನಂತರ ಟ್ರಂಪ್ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್...! 28-01-2021 12:39PM IST / No Comments / Posted In: Latest News, International ಫ್ಲೋರಿಡಾದಲ್ಲಿರುವ ಡೊನಾಲ್ಡ್ ಟ್ರಂಪ್ ರೆಸಾರ್ಟ್ ಎದುರು ಅತಿ ಕೆಟ್ಟ ಅಧ್ಯಕ್ಷ ಎಂಬ ಬ್ಯಾನರ್ ಒಂದು ಆಕಾಶದಲ್ಲಿ ಹಾರಾಡುತ್ತಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹಾಕುತ್ತಿದೆ. ಡೇನಿಯಲ್ ಉಹ್ಲ್ಫೆಲ್ಡರ್ ಎಂಬವರು ಟ್ವಿಟರ್ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ವಿಮಾನವೊಂದರ ಹಿಂದೆಯೇ ಈ ಬ್ಯಾನರ್ ಹಾರಿಕೊಂಡು ಬರೋದನ್ನ ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೊಂದು ವಿಡಿಯೋದಲ್ಲಿ ಕರುಣಾಜನಕವಾಗಿ ಸೋತವನು ಎಂದು ಬರೆದ ಬ್ಯಾನರ್ ಹಾರಾಡುತ್ತಿರೋದನ್ನ ಕಾಣಬಹುದಾಗಿದೆ. ಹೆಚ್1ಬಿ ವೀಸಾದಾರರಿಗೆ ಬಿಗ್ ರಿಲೀಫ್: ಬಿಡೆನ್ ಸರ್ಕಾರದಿಂದ ಮಹತ್ವದ ನಿರ್ಧಾರ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪದಗ್ರಹಣ ಮಾಡುವ ಕೆಲವೇ ಗಂಟೆಗಳು ಶ್ವೇತ ಭವನ ಖಾಲಿ ಮಾಡಿದ ಟ್ರಂಪ್ ಫ್ಲೋರಿಡಾದ ಪಾಮ್ ಬೀಚ್ ಬಳಿ ಇರುವ ರೆಸಾರ್ಟ್ಗೆ ತೆರಳಿದ್ದಾರೆ. ಇದೀಗ ಈ ರೆಸಾರ್ಟ್ನ ಎದುರು ಈ ವಿಚಿತ್ರವಾದ ಬ್ಯಾನರ್ಗಳು ಹಾರಾಡುತ್ತಿದ್ದು ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಮೆಂಟ್ ಮಾಡ್ತಿದ್ದಾರೆ . Trump is getting warm welcome from the skies near Mar-a-lago today pic.twitter.com/S6uUFx3t30 — Daniel Uhlfelder (@DWUhlfelderLaw) January 24, 2021 pic.twitter.com/bX11gSDIms — Daniel Uhlfelder (@DWUhlfelderLaw) January 25, 2021 pic.twitter.com/HN6jCVGVIM — Louise McReynolds (@LouiseMcReyno11) January 26, 2021 This makes my heart sing ♥ — Magda Joy (@JJoyaMagdalena) January 25, 2021 pic.twitter.com/bX11gSDIms — Daniel Uhlfelder (@DWUhlfelderLaw) January 25, 2021