ಅಬ್ಬಾ..! ಈ ದೃಶ್ಯ ನೋಡಿದ್ರೆ ಎದೆ ಝಲ್ ಅನ್ನೋದು ಗ್ಯಾರಂಟಿ 24-11-2020 1:48PM IST / No Comments / Posted In: Latest News, International ಹೆಡ್ಫೋನ್ ಹಾಕಿಕೊಂಡು ಎಲ್ಲಾದರೂ ಹೊರಟರು ಅಂದರೆ ಮುಗೀತು. ಅವರಿಗೆ ಪ್ರಪಂಚ ಜ್ಞಾನವೇ ಇರೋದಿಲ್ಲ. ಎಷ್ಟೋ ಬಾರಿ ಈ ಹೆಡ್ಫೋನ್ಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದೂ ಇದೆ. ಇಂತಹದ್ದೇ ಒಂದು ಘಟನೆಯಲ್ಲಿ ಬೆಳಗ್ಗೆ ಹೆಡ್ಫೋನ್ ಹಾಕಿಕೊಂಡು ವಾಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾಗಿದ್ದಾನೆ. ಎದೆ ಝಲ್ ಎನ್ನಿಸುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ್ನೇಯ ಲಂಡನ್ನ ಬಂಕಿಂಗ್ ಹ್ಯಾಮ್ಶೈರ್ ರೈಲ್ವೇ ಕ್ರಾಸಿಂಗ್ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಇನ್ನೇನು ಗುದ್ದೇ ಬಿಡ್ತು ಅನ್ನೋವಷ್ಟರಲ್ಲಿ ಜಾಗರ್ ಹಳಿಯಿಂದ ದಾಟಿದ್ದಾನೆ. ಈ ಘಟನೆ ಬಳಿಕ ರೈಲ್ವೆ ಕ್ರಾಸಿಂಗ್ ನಿರ್ದೇಶಕ ರೈಸ್ ಎವಾಸ್, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಅಂತಾ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. 🤔Q: When is running NOT good for your health? 😡A: WHEN YOU RUN OUT IN FRONT OF A TRAIN❗️🤬 *Unbelievable stupidity* from a jogger using a level crossing without looking! An approaching train just metres away⚠️#LevelCrossingSafety #CrossWithCare ➡️ https://t.co/CuEku4v8mG pic.twitter.com/XvYlkXpJbB — Network Rail (@networkrail) November 17, 2020