alex Certify ಪ್ರೀತಿಯ ಶ್ವಾನದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ಶ್ವಾನದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ಕೆಲವರಿಗೆ ತಮ್ಮ ಸಾಕು ಪ್ರಾಣಿಗಳ ಮೇಲೆ ಇರೋ ಪ್ರೀತಿ ಎಷ್ಟರಮಟ್ಟಿಗೆ ಅಂದ್ರೆ ಅವರಿಗೆ ಪ್ರಾಣಿಗಳು ಮಕ್ಕಳಿಗಿಂತ ಹೆಚ್ಚು ಎಂಬ ಭಾವನೆ ಹೊಂದಿರ್ತಾರೆ.

ಅವುಗಳ ರಕ್ಷಣೆ ಮಾಡೋಕೆ ಮಾಲೀಕ ರೆಡಿ ಇರ್ತಾನೆ. ಆದರೆ ತಮ್ಮ ಮುದ್ದಿನ ಪ್ರಾಣಿಗಳನ್ನ ರಕ್ಷಿಸೋಕೆ ಮಾಲೀಕನಾದೋನು ತನ್ನ ಜೀವವನ್ನ ಎಷ್ಟರ ಮಟ್ಟಿಗೆ ಪಣಕ್ಕೆ ಇಡಬಲ್ಲ ಅನ್ನೋದು ಪ್ರಶ್ನೆ ಮಾಡೋವಂತ ವಿಚಾರವೇ.

ಆದರೆ ಈ ಪ್ರಶ್ನೆಗೆ ಉತ್ತರ ನಿಮಗೆ ಈ ವಿಡಿಯೋ ನೀಡಬಲ್ಲುದು. ಫ್ಲೋರಿಡಾದ ವ್ಯಕ್ತಿಯೊಬ್ಬ ಮೊಸಳೆ ಬಾಯಿಯಿಂದ ತನ್ನ ಮುದ್ದಿನ ನಾಯಿಯನ್ನ ಜೀವ ಪಣಕ್ಕಿಟ್ಟು ಕಾಪಾಡಿದ್ದಾನೆ, ಈ ಕ್ಯಾಮರಾ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಹುಬ್ಬೇರಿಸಿದ್ದಾರೆ .

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...