
ಆದರೆ ನಾಯಿ ಕಾರು ಬಿಡ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಫ್ಲೋರಿಡಾದಲ್ಲಿ ಪೊಮೆರಿಯನ್ ಜಾತಿಯ ನಾಯಿಯೊಂದು ಪುಟಾಣಿ ಕಾರನ್ನ ಡ್ರೈವ್ ಮಾಡಿಕೊಂಡು ರಸ್ತೆ ದಾಟಿದೆ.
ನೀಲಿ ಬಣ್ಣದ ಟೀ ಶರ್ಟ್ ಹಾಕಿ ಕಾರು ಚಲಾಯಿಸುತ್ತಿದ್ದ ನಾಯಿಯನ್ನ ದಾರಿಹೋಕರು ತಿರುಗಿ ತಿರುಗಿ ನೋಡಿದ್ದಾರೆ. ಈ ವಿಡಿಯೋ 5.7 ಮಿಲಿಯನ್ಗೂ ಹೆಚ್ಚು ವೀವ್ಸ್ಗಳನ್ನ ಪಡೆದುಕೊಂಡಿದೆ.