ಕೆಲವೊಮ್ಮೆ ನಾವೆಷ್ಟೇ ಕಷ್ಟಪಟ್ಟು ಒಗೆದರೂ ಸಹ ಬಟ್ಟೆಗಳಲ್ಲಿ ಇರುವ ಕೊಳೆಯೆಲ್ಲಾ ಹೋಗುವುದಿಲ್ಲ. ಈ ಸಂಬಂಧ ಹ್ಯಾಕ್ ಒಂದನ್ನು ಜರೆಡ್ ಗೈನ್ಸ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಮನೆಯಲ್ಲಿರುವ ಟವೆಲ್ಗಳನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಲು ಸ್ಟ್ರಿಪ್ಪಿಂಗ್ ಮಾಡಿದ ಟೆಕ್ನಿಕ್ ಅನ್ನು ಗೈಯೆನ್ಸ್ ಹಂಚಿಕೊಂಡಿದ್ದಾರೆ.
“ಮೇಲುನೋಟಕ್ಕೆ ಸ್ವಚ್ಛವಾಗಿ ಕಾಣುವ ಟವೆಲ್ಗಳನ್ನು, ಆರ್ಮ್ & ಹ್ಯಾಮರ್ ಬೇಕಿಂಗ್ ಸೋಡಾ ದ್ರಾವಣವಿದ್ದ ಟಬ್ಗೆ ಹಾಕಿ, ಅದರಲ್ಲಿ ಬೊರಾಕ್ಸ್ & ಆಕ್ಸಿ ಕ್ಲೀನ್ + ಬಿಸಿ ನೀರನ್ನು ಬೆರೆಸಿ ರಾತ್ರಿಯಿಡೀ ನೆನೆಯಲು ಬಿಡಬೇಕು. ಆಗ ಇನ್ನುಳಿದ ಕೊಳೆಯೆಲ್ಲಾ ಸೇರಿಕೊಂಡು ನೀರನ್ನು ಹೀಗೆ ಮಾಡುತ್ತದೆ” ಎಂದು ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ ಗೈನ್ಸ್.
https://www.facebook.com/photo.php?fbid=10158558664554516&set=a.10150177316579516&type=3
https://www.facebook.com/photo.php?fbid=10158558684484516&set=a.10150177316579516&type=3
https://www.facebook.com/photo.php?fbid=10158558683329516&set=a.10150177316579516&type=3