
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋದಲ್ಲಿ ಪ್ಲಾಜಾ ಡಿ ಕ್ಯಾಲಾಬೋದಲ್ಲಿ ಒಂದಷ್ಟು ಜನರ ತಂಡ ಸ್ನೋಬಾಲ್ ಆಟವಾಡಿದ್ದನ್ನ ಕಾಣಬಹುದಾಗಿದೆ. ಆದರೆ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಜನರ ಈ ಮೋಜು ಮಸ್ತಿಗೆ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದೇ ರೀತಿ ಸ್ಪ್ಯಾನಿಶ್ ಮತ್ತೊಂದು ಬೀದಿಯಲ್ಲಿ ಜನರು ಹಿಮಪಾತವನ್ನ ಎಂಜಾಯ್ ಮಾಡ್ತಿರುವ ವಿಡಿಯೋವನ್ನ ಪತ್ರಕರ್ತ ಹಂಚಿಕೊಂಡಿದ್ದಾರೆ.