alex Certify ವ್ಯಕ್ತಿಯನ್ನ ಕರಡಿ ಬೆನ್ನಟ್ಟಿದ ಪರಿ ಕಂಡು ನೆಟ್ಟಿಗರು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯನ್ನ ಕರಡಿ ಬೆನ್ನಟ್ಟಿದ ಪರಿ ಕಂಡು ನೆಟ್ಟಿಗರು ಶಾಕ್​..!

ರೋಮಾನಿಯಾದ ಮೌಂಟೇನ್​ ರೆಸಾರ್ಟ್ ಒಂದರಲ್ಲಿ ಸ್ಕೈಯರ್​ನ್ನ ಕರಡಿಯೊಂದು ಬೆನ್ನಟ್ಟಿದ್ದು ವಿಡಿಯೋ ವೈರಲ್​ ಆಗಿದೆ. ರೋಮಾನಿಯಾದ ಪ್ರೇಡಲ್​ ರೆಸಾರ್ಟ್​ನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ.

ವಿಡಿಯೋದಲ್ಲಿ ಸ್ಕೈಯರ್​ ಮಂಜು ತುಂಬಿದ ಪರ್ವತದಲ್ಲಿ ಮುಂದೆ ಕೆಳಮುಖವಾಗಿ ಹೋಗುತ್ತಿದ್ರೆ ಆತನನ್ನ ಕರಡಿಯೊಂದು ಹಿಂಬಾಲಿಸ್ತಾ ಇರೋದನ್ನ ಕಾಣಬಹುದಾಗಿದೆ.

ಬೇಗ.. ಬೇಗ..! ಕರಡಿ ನಿಮ್ಮನ್ನ ಬೆನ್ನಟ್ಟುತ್ತಿದೆ..! ಹಿಂದಕ್ಕೆ ನೋಡದೇ ಓಡಿ ಎಂದು ಜನರು ಕೂಗುತ್ತಿರೋದನ್ನ ಕೇಳಬಹುದಾಗಿದೆ. ಯುಟ್ಯೂಬ್​. ರೆಡಿಟ್​ ಹಾಗೂ ಟ್ವಿಟರ್​ನಲ್ಲಿ ಈ ವಿಡಿಯೋ ಸಖತ್​ ಸೌಂಡ್​ ಮಾಡ್ತಿದೆ.

— Fifty Shades of Whey (@davenewworld_2) January 26, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...