
ವಿಡಿಯೋದಲ್ಲಿ ಸ್ಕೈಯರ್ ಮಂಜು ತುಂಬಿದ ಪರ್ವತದಲ್ಲಿ ಮುಂದೆ ಕೆಳಮುಖವಾಗಿ ಹೋಗುತ್ತಿದ್ರೆ ಆತನನ್ನ ಕರಡಿಯೊಂದು ಹಿಂಬಾಲಿಸ್ತಾ ಇರೋದನ್ನ ಕಾಣಬಹುದಾಗಿದೆ.
ಬೇಗ.. ಬೇಗ..! ಕರಡಿ ನಿಮ್ಮನ್ನ ಬೆನ್ನಟ್ಟುತ್ತಿದೆ..! ಹಿಂದಕ್ಕೆ ನೋಡದೇ ಓಡಿ ಎಂದು ಜನರು ಕೂಗುತ್ತಿರೋದನ್ನ ಕೇಳಬಹುದಾಗಿದೆ. ಯುಟ್ಯೂಬ್. ರೆಡಿಟ್ ಹಾಗೂ ಟ್ವಿಟರ್ನಲ್ಲಿ ಈ ವಿಡಿಯೋ ಸಖತ್ ಸೌಂಡ್ ಮಾಡ್ತಿದೆ.