alex Certify ಹುಬ್ಬೇರಿಸುವಂತಿದೆ ಸೀಗಡಿ ನೇಲ್​ ಆರ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುವಂತಿದೆ ಸೀಗಡಿ ನೇಲ್​ ಆರ್ಟ್…!

ತನ್ನ ವಿಚಿತ್ರ ನೇಲ್​ ಆರ್ಟ್​ಗಳ ಮೂಲಕ ಸದಾ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ಲಾಸ್​ ಎಂಜಲೀಸ್​ನ ನೇಲ್​​ ಸನ್ನಿ ಸಲೂನ್​ ಈ ಬಾರಿ ಮತ್ತೊಂದು ನೇಲ್​ ಆರ್ಟ್​ ಮೂಲಕ ನೆಟ್ಟಿಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಸದಾ ಒಂದಿಲ್ಲೊಂದು ವಿಚಿತ್ರ ನೇಲ್​ ಆರ್ಟ್​ಗಳನ್ನ ಪರಿಚಯಿಸೋ ನೇಲ್​ ಸನ್ನಿ ಈ ಬಾರಿ ಸೀಗಡಿ ಆಕೃತಿಯ ನೇಲ್​ ಆರ್ಟ್​ನ್ನ ಮಾರುಕಟ್ಟೆಗೆ ಪರಿಚಯಿಸಿದೆ.

ಅಂದಹಾಗೆ ಈ ನೇಲ್ ​ಆರ್ಟ್​ಗೆ ನಿಜವಾದ ಸಿಗಡಿಗಳನ್ನ ಬಳಸಲಾಗಿದೆಯಂತೆ. ಈ ಹೊಸ ನೇಲ್​ ಆರ್ಟ್​ನ ವಿಡಿಯೋ ಹಾಗೂ ಫೋಟೋಸ್​ ನೋಡಿದ ನೆಟ್ಟಿಗರು ಇಷ್ಟು ಕೆಟ್ಟದಾದ ನೇಲ್​ ಆರ್ಟ್​ ನಾವೆಲ್ಲೂ ಕಂಡಿಲ್ಲ ಅಂತಾ ಮೂಗು ಮುರಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...