alex Certify 430 ಕಿಮೀ ಮ್ಯಾರಾಥಾನ್‌ ಓಡುತ್ತಲೇ ಕಸಕಡ್ಡಿ ಹೆಕ್ಕಿದ ಸೂಪರ್‌ಮ್ಯಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

430 ಕಿಮೀ ಮ್ಯಾರಾಥಾನ್‌ ಓಡುತ್ತಲೇ ಕಸಕಡ್ಡಿ ಹೆಕ್ಕಿದ ಸೂಪರ್‌ಮ್ಯಾನ್

ಬ್ರಿಟನ್‌ನ 44 ವರ್ಷ ವಯಸ್ಸಿನ ಮ್ಯಾರಾಥಾನ್‌ ಓಟಗಾರ ಡಾಮಿಯನ್ ಹಾಲ್‌ ದಾಖಲೆ ವೇಗದಲ್ಲಿ 430 ಕಿಮೀ ದೂರವನ್ನು ಕ್ರಮಿಸಿದ್ದಲ್ಲದೇ, ಹಾದಿಯಲ್ಲಿ ಸಿಕ್ಕ ತ್ಯಾಜ್ಯವನ್ನೆಲ್ಲಾ ಹೆಕ್ಕುತ್ತಾ ಸಾಗಿದ್ದಾರೆ.

ಸ್ಕಾಟ್ಲೆಂಡ್‌ನ ಗಡಿಯಿಂದ ಡರ್ಬಿಶೈರ್‌ವರೆಗೂ ತಮ್ಮ ಈ ಓಟವನ್ನು 61 ಗಂಟೆ 34 ನಿಮಿಷಗಳಲ್ಲಿ ಮಾಡಿ ಮುಗಿಸಿದ್ದಾರೆ ಡಾಮಿಯನ್ ಹಾಲ್. ಈ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಮೂರು ಗಂಟೆಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಮುರಿದಿದ್ದಾರೆ.

ಬಹುತೇಕ ಹೈಕರ್‌ಗಳು ಹಾಗೂ ಓಟಗಾರರಿಗೆ ಈ ದೂರವನ್ನು ಕ್ರಮಿಸಲು 16-19 ದಿನಗಳು ಬೇಕಾಗುತ್ತವೆ. ಆದರೆ ಡಾಮಿಯಾನ್ ಈ ಕೆಲಸವನ್ನು ಕೇವಲ 2 ದಿನಗಳಲ್ಲಿ ಮಾಡಿ ಮುಗಿಸಿದ್ದಾರೆ. ಅದೂ ತ್ಯಾಜ್ಯವನ್ನು ಹೆಕ್ಕುತ್ತಾ…!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...