ನಿಮ್ಮ ಹಳೆಯ ಕಾರಿಗೆ ಒಳ್ಳೆ ರೀಸೇಲ್ ಬೆಲೆ ಸಿಗಬೇಕೆಂದರೆ ಏನು ಮಾಡುವಿರಿ? ಹೊಸ ಪಾರ್ಟ್‌ಗಳು, ರಿಪೇರಿ, ಬಣ್ಣ ಸೇರಿದಂತೆ ಅದರ ಒಟ್ಟಾರೆ ಔಟ್‌ಲುಕ್ ಚೆನ್ನಾಗಿ ಕಾಣಲು ಏನೆಲ್ಲಾ ಮಾಡುತ್ತೀರಿ ಅಲ್ಲವೇ?
ಆಸ್ಟ್ರೇಲಿಯಾದ ಇಬ್ಬರು ಸ್ನೇಹಿತರು ಸೇರಿಕೊಂಡು ತಮ್ಮ ಹಳೆಯ ಕಾರಿಗೆ ಹೊಸ ಮೇಕ್ ಔವರ್ ಕೊಡಲು ಸಜ್ಜಾಗಿದ್ದಾರೆ.
ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಬಹು ನಿರೀಕ್ಷೆಯ ರಾಯಲ್ ಎನ್ ಫೀಲ್ಡ್ ಹೊಸ ವರ್ಷನ್ ಮಾರುಕಟ್ಟೆಗೆ
ಮೈಕೆಲ್ ಬೊರೆಖುಸೇ ಹಾಗೂ ಮಾರ್ಟಿ ಸೊಕೋಲಿನ್ಸ್ಕೀ ಹೆಸರಿನ ಈ ಇಬ್ಬರು ಫ್ರೆಂಡ್ಸ್ ತಮ್ಮಲ್ಲಿದ್ದ 40000 ನಾಣ್ಯಗಳನ್ನು ಬಳಸಿಕೊಂಡು ತಮ್ಮ ಹೋಲ್ಡೆನ್ ಅಸ್ತ್ರಾ ಕಾರಿನ ಮೇಲೆ ಅಂಟಿಸುವ ಮೂಲಕ ಅದರ ರೀಸೇಲ್ ಬೆಲೆಯನ್ನು ವರ್ಧಿಸಿದ್ದಾರೆ.
ಈ ಪ್ರಯತ್ನದಿಂದ ಕಾರಿನ ರೀಸೇಲ್ ಮೌಲ್ಯ ಎಷ್ಟು ಹೆಚ್ಚಾಯಿತೋ ತಿಳಿದುಬಂದಿಲ್ಲ. ಆದರೆ ತಾಂತ್ರಿಕವಾಗಿ ನಾಣ್ಯಗಳ ಕಾರಣದಿಂದ $500 ಮೌಲ್ಯದ ಕಾರಿನ ಬೆಲೆ $3000ಕ್ಕೆ ಏರಿದೆ.
https://www.instagram.com/tv/CHmhun9AAYF/?utm_source=ig_web_copy_link