alex Certify ಬೈಕ್‌ ಪ್ರಿಯರಿಗೆ ಗುಡ್‌ ನ್ಯೂಸ್: ಬಹು ನಿರೀಕ್ಷೆಯ ರಾಯಲ್‌ ಎನ್‌ ಫೀಲ್ಡ್ ಹೊಸ ವರ್ಷನ್‌ ಮಾರುಕಟ್ಟೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್‌ ಪ್ರಿಯರಿಗೆ ಗುಡ್‌ ನ್ಯೂಸ್: ಬಹು ನಿರೀಕ್ಷೆಯ ರಾಯಲ್‌ ಎನ್‌ ಫೀಲ್ಡ್ ಹೊಸ ವರ್ಷನ್‌ ಮಾರುಕಟ್ಟೆಗೆ

ಹಿಮಾಲಯನ್ ಬೈಕ್‌ನ ಹೊಸ ವರ್ಶನ್‌ ‌ಅನ್ನು ಭಾರತ, ಯೂರೋಪ್ ಹಾಗೂ ಬ್ರಿಟನ್‌‌ನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ ರಾಯಲ್‌ ಎನ್‌ಫೀಲ್ಡ್‌‌.

ಸಾಹಸ ಹಾಗೂ ಟೂರಿಂಗ್‌ಗೆ ಹೇಳಿ ಮಾಡಿಸಿರುವ ಈ ಮೋಟರ್‌ ಸೈಕಲ್‌ ಮೂರು ಬಣ್ಣಗಳಲ್ಲಿ — ಕಪ್ಪು, ಹಸಿರು ಮತ್ತು ಬೆಳ್ಳಿ — ಲಭ್ಯವಿದೆ. ಫೆಬ್ರವರಿ 11ರಿಂದ ರಾಯಲ್‌ ಎನ್‌ಫೀಲ್ಡ್‌ ಶೋರೂಂಗಳಲ್ಲಿ ಈ ಬೈಕ್ ‌ಅನ್ನು ಬುಕ್ ಮಾಡಿಕೊಳ್ಳಬಹುದು ಹಾಗೂ ಟೆಸ್ಟ್‌ ರೈಡ್ ಸಹ ಮಾಡಬಹುದಾಗಿದೆ.

ಹೊಸ ರೂಪದಲ್ಲಿ ತಲೆ ಎತ್ತಲಿದೆ ಕಂಠೀರವ ಕ್ರೀಡಾಂಗಣ: ಹೈಟೆಕ್ ಸ್ಟೇಡಿಯಂನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ….?

ಈ ಬೈಕ್‌ನ ಬೆಲೆ 2.01 ಲಕ್ಷ ರೂಗಳಷ್ಟಿದ್ದು (ಎಕ್ಸ್‌ಶೋರೂಂ) ರಾಯಲ್‌ ಎನ್‌ಫೀಲ್ಡ್‌ ಟ್ರಿಪ್ಪರ್‌ ನೇವಿಗೇಷನ್ ವ್ಯವಸ್ಥೆಯೊಂದಿಗೆ ಸೀಟ್‌, ಹಿಂಬದಿ ಕ್ಯಾರಿಯರ್‌‌, ಮುಂದಿನ ರ‍್ಯಾಕ್, ಹೊಸ ವಿಂಡ್‌ ಸ್ಕ್ರೀನ್‌ ಸೇರಿದಂತೆ ಅನೇಕ ಹೊಸ ಮಾರ್ಪಾಡುಗಳನ್ನು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...