alex Certify ಊಟ ತರುತ್ತಿದ್ದಂತೆ ಡಾನ್ಸ್‌ ಮಾಡುತ್ತೆ ಈ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ತರುತ್ತಿದ್ದಂತೆ ಡಾನ್ಸ್‌ ಮಾಡುತ್ತೆ ಈ ಶ್ವಾನ…!

Twitter is Mighty Impressed With This Dog Who Breaks Into a Dance Whenever Presented With Food

ಸ್ಯಾಂಡಿಯಾಗೊ: ನೆಟ್ಟಿಗರು, ಡಾನ್ಸ್ ಮಾಡುವ ಬೆಕ್ಕುಗಳಿಗಿಂತ ಡಾನ್ಸ್ ಮಾಡುವ ನಾಯಿಗಳನ್ನು ಹೆಚ್ಚು ಇಷ್ಟಪಡುತ್ತರೆ. ಹಾಗೆ ಡಾನ್ಸ್ ಮಾಡುವ ಅಪರೂಪದ ನಾಯಿಯ ವಿಡಿಯೋವೊಂದು ಟ್ವಿಟರ್ ನಲ್ಲಿ ಕೆಲ ದಿನಗಳಿಂದ ಗಮನ ಸೆಳೆಯುತ್ತಿದೆ‌.

ಸ್ಯಾಂಡಿಯಾಗೊದ ಗೋಲ್ಡನ್ ರಿಟ್ರೀವರ್ ನಾಯಿ ಬೇಕರ್ ಬಾರ್ಲ್ಸ್ ಈಗ ಅಂತರ್ಜಾಲದ ಸೆಲೆಬ್ರಿಟಿಯಾಗಿದೆ. ನಾಯಿಗೆ ಕ್ಯಾರೆಟ್ ತಿನ್ನುವುದು, ಊಟ ಮಾಡುವುದು ಇಷ್ಟ. ಸ್ವಿಮಿಂಗ್ ಫೂಲ್ ನಲ್ಲಿ ಈಜುವುದೆಂದರೆ ಬಲು ಖಷಿ. ಊಟ ಬರುತ್ತಿದ್ದಂತೆ ಯಾವುದೆ ಮ್ಯೂಸಿಕಲ್ ಫಿಲ್ಮ್ ಗೆ ಕಡಿಮೆ ಇಲ್ಲದಂತೆ ಡಾನ್ಸ್ ಮಾಡುತ್ತದೆ.

ವಿ ರೇಟ್ ಡಾಗ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, “ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಊಟ ಬಂದ ಕೂಡಲೇ ಬೇಕರ್ ಟಾಪ್ ಟೈರ್ ಟಿಪಿ ಟಾಪ್ ಎಂದು ಡಾನ್ಸ್ ಮಾಡುತ್ತದೆ.” ಎಂದು ಕ್ಯಾಪ್ಶನ್ ನೀಡಲಾಗಿದೆ. ವಿಡಿಯೋವನ್ನು 10 ಲಕ್ಷ ಜನ ವೀಕ್ಷಿಸಿದ್ದು, 1.43. ಲಕ್ಷ ಜನ ಲೈಕ್ ಮಾಡಿದ್ದಾರೆ. 18 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...