alex Certify ಲೋ ಕಟ್​ ಬ್ಲೇಜರ್​ ಹಾಕಿ ಟ್ರೋಲ್​ ಆದ ಫಿನ್​ಲೆಂಡ್​ ಪ್ರಧಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋ ಕಟ್​ ಬ್ಲೇಜರ್​ ಹಾಕಿ ಟ್ರೋಲ್​ ಆದ ಫಿನ್​ಲೆಂಡ್​ ಪ್ರಧಾನಿ..!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ತಮ್ಮ ಟ್ವಿಟರ್​ನಲ್ಲಿ ಲೋ ಕಟ್​ ಬ್ಲೇಜರ್​ ಧರಿಸಿದ್ದ ಫೋಟೋ ಹಾಕೋ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪ್ರಧಾನಿ ಈ ರೀತಿಯ ಫೋಟೋವನ್ನ ಟ್ರೋಲಿಗರು ಅಶ್ಲೀಲವಾಗಿ ಬಳಸಿಕೊಂಡಿದ್ದಾರೆ.

34 ವರ್ಷದ ಸನ್ನಾ ಮರಿನ್​ ಫ್ಯಾಷನ್​ ಮ್ಯಾಗಝಿನ್​ ಒಂದರ ಕವರ್​ ಫೋಟೋಗಾಗಿ ಕಪ್ಪು ಬಣ್ಣದ ಲೋ ಕಟ್​ ಬ್ಲೇಜರ್​ ಹಾಗೂ ಕುತ್ತಿಗೆಗೆ ಒಂದು ಉದ್ದನೆಯ ಚೈನ್​ ಹಾಕಿ ಪೋಸ್​ ಕೊಟ್ಟಿದ್ದರು. ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡ್ತಿದ್ದಂತೆ ಟ್ರೋಲಿಗರು ಟ್ರೋಲ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಆದರೆ ಅನೇಕ ಮಹಿಳೆಯರು ಸೋಶಿಯಲ್​ ಮೀಡಿಯಾದಲ್ಲಿ ಸನ್ನಾ ಮರಿನ್​ಗೆ ಸಪೋರ್ಟ್ ಮಾಡಿದ್ದಾರೆ. ಐ ಸಪೋರ್ಟ್ ಸನ್ನಾ ಮೆರಿನ್​ ಹಾಗೂ ಐ ಆಮ್​ ವಿತ್​ ಸನ್ನಾ ಹ್ಯಾಶ್​ಟಾಗ್​ ಬಳಸಿ ತಮ್ಮ ಲೋ ಕಟ್​ ಬ್ಲೇಜರ್ ಫೋಟೋ ಹಾಕೋ ಮೂಲಕ ಬೆಂಬಲ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...