alex Certify ಹೌಹಾರಿದ್ದ ಜನರಿಂದ ಬಳಿಕ ನೆಮ್ಮದಿಯ ನಿಟ್ಟುಸಿರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೌಹಾರಿದ್ದ ಜನರಿಂದ ಬಳಿಕ ನೆಮ್ಮದಿಯ ನಿಟ್ಟುಸಿರು

ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ಹುಲಿಯ ರೀತಿಯಲ್ಲಿ ಬಣ್ಣ ಬಳಿದು ಬೀದಿಗಳಲ್ಲಿ ಸುತ್ತಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೊದಲು ಈ ಸುದ್ದಿಯಾಗುತ್ತಿದ್ದಂತೆಯೇ ಅನೇಕರು ಇದು ನಿಜವಾದ ಹುಲಿ ಎಂದೇ ಭಾವಿಸಿ ಹೌಹಾರಿದ್ದಾರೆ.

ಆದರೆ ಸ್ಥಳೀಯ ಮಾಧ್ಯಮವೊಂದು ನಿಜವಾದ ಸತ್ಯ ಬಯಲಿಗೆಳೆದಿದೆ. ತನ್ನ ಸಾಕು ನಾಯಿಗೆ ಮಾಲೀಕ ಕೇಸರಿ ಹಾಗೂ ಕಪ್ಪು ಬಣ್ಣ ಬಳಿದು ಈ ರೀತಿ ಬೀದಿಗಳಲ್ಲಿ ಸುತ್ತಾಡಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...