alex Certify ಬಾಲಿವುಡ್​ ಹಾಡಿಗೆ ಸಖತ್​ ಸ್ಟೆಪ್ಸ್ ಹಾಕಿದ ಅಮೆರಿಕಾ ಪ್ರಜೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಹಾಡಿಗೆ ಸಖತ್​ ಸ್ಟೆಪ್ಸ್ ಹಾಕಿದ ಅಮೆರಿಕಾ ಪ್ರಜೆ..!

ಉತ್ಸಾಹಭರಿತ ಬೀಟ್​ ಹಾಗೂ ಚಮತ್ಕಾರಿ ಸ್ಟೆಪ್ಸ್​ಗಳಿಂದಾಗಿ ಬಾಲಿವುಡ್​ ಸಂಗೀತ ವಿಶ್ವದಾದ್ಯಂತ ತನ್ನದೇ ಆದ ಅಭಿಮಾನಿಗಳನ್ನ ಸಂಪಾದಿಸಿದೆ. ಅದರಲ್ಲೂ ವಿದೇಶಿಗರು ಘುಂಗ್ರೂ ಹಾಗೂ ಲಗ್ಡಿ ಲಾಹೋರ್​ ಜನಪ್ರಿಯ ಹಾಡಿಗೆ ತಮ್ಮ ಮಕ್ಕಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅಮೆರಿಕಾ ಮೂಲದ ರಿಕಿ ಎಲ್​ ಪಾಂಡ್​ ತಮ್ಮ ಟಿಕ್​ಟಾಕ್​ ಖಾತೆಯಲ್ಲಿ ಬಾಲಿವುಡ್​ ಸಾಂಗ್​ಗೆ ಹೆಜ್ಜೆ ಹಾಕಿರುವ ವಿಡಿಯೋ ಶೇರ್ ಮಾಡಿದ್ದಾರೆ.

ಕೆಲವೊಂದು ಬಾಲಿವುಡ್​ ಗೀತೆಗೆ ಇವರೊಬ್ಬರೇ ಹೆಜ್ಜೆ ಹಾಕಿದ್ದರೆ ಇನ್ನೂ ಹಲವು ಹಾಡಿಗೆ ಅವರ ಮಕ್ಕಳು ಕೂಡ ಸಾಥ್​ ನೀಡಿದ್ದಾರೆ. ಕೇವಲ ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಕೆಲ ಗೀತೆಗಳಿಗೂ ರಿಕಿ ಹೆಜ್ಜೆ ಹಾಕಿದ್ದಾರೆ. ರಿಕಿ ದೇಸಿ ಸಾಂಗ್​ ಪ್ರೇಮಕ್ಕೆ ಭಾರತೀಯ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

View this post on Instagram

A post shared by Ricky L. Pond (@ricky.pond)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...