alex Certify ಮರ್ಲಿನ್‌ ಮನ್ರೋರ ಐಕಾನಿಕ್‌ ಪೋಸ್‌ ಅನುಕರಿಸಿದ ಗೂಬೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರ್ಲಿನ್‌ ಮನ್ರೋರ ಐಕಾನಿಕ್‌ ಪೋಸ್‌ ಅನುಕರಿಸಿದ ಗೂಬೆ

Image result for this-owl-is-reminding-netizens-of-marilyn-monroes-iconic-pose

ಸಬ್‌ವೇ ಗ್ರೇಟ್ ಒಂದ ಮೇಲೆ ನಿಂತುಕೊಂಡು ಕೊಟ್ಟ ಭಂಗಿಯೊಂದರಿಂದ ಭಾರೀ ಸದ್ದು ಮಾಡಿದ ಮರ್ಲಿನ್‌ ಮನ್ರೋಳ ಆ ಪೋಸ್ ಈಗಲೂ ಸಹ ಆಗಾಗ ನೆನಪಾಗುತ್ತಲೇ ಇರುತ್ತದೆ.

1954ರಲ್ಲಿ ಶೂಟ್ ಮಾಡಲಾದ ಮನ್ರೋರ ಈ ಪೋಸ್ ‌ಅನ್ನೇ ನೆನಪಿಸುವಂತೆ ಗೂಬೆಯೊಂದು ಪೋಸ್ ಕೊಡುತ್ತಿದ್ದು, ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ.

ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್

ಖುದ್ದು ಮನುಷ್ಯರಲ್ಲೇ ಸಾಕಷ್ಟು ಮಂದಿ ಇದೇ ಪೋಸ್ ‌ಅನ್ನು ಅನುಕರಿಸಲು ವಿಫಲರಾಗಿರುವಾಗ ಗೋಬೆಯೊಂದು ಹೀಗೆ ಪರ್ಫೆಕ್ಟ್‌ ಆಗಿ ಪೋಸ್‌ ಕೊಟ್ಟಿರುವುದು ಸಖತ್‌ ಮಜವಾಗಿದೆ.

37 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಗೂಬೆಯು ಎಲೆಕ್ಟ್ರಾನಿಕ್ ವಸ್ತುವೊಂದರ ಮೇಲೆ ನಿಂತುಕೊಂಡು ತನ್ನ ರೆಕ್ಕೆಗಳನ್ನು ಬಲೇ ಸೊಗಸಾಗಿ ಹರಡಿರುವುದನ್ನು ಕಾಣಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...