alex Certify ಎಲ್ಲರ ಗಮನ ಸೆಳೆದಿದೆ ಪುಟ್ಟ ಬಾಲಕನ ‘ಹ್ಯಾಲೋವಿನ್’‌ ಗೆಟಪ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರ ಗಮನ ಸೆಳೆದಿದೆ ಪುಟ್ಟ ಬಾಲಕನ ‘ಹ್ಯಾಲೋವಿನ್’‌ ಗೆಟಪ್‌

ಹ್ಯಾಲೋವೀನ್ ಹಬ್ಬ ಸಮೀಪಿಸುತ್ತಲೇ ಅಮೆರಿಕದ ಮಕ್ಕಳು ರಂಗುರಂಗಿನ ಧಿರಿಸುಗಳನ್ನು ಹಾಕಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಭೂತ-ದೆವ್ವಗಳ ಆಚರಣೆಯಾದ ಈ ಹ್ಯಾಲೋವಿನ್ ಹಬ್ಬಕ್ಕೆ ಮಕ್ಕಳು ಚಿತ್ರವಿಚಿತ್ರ ಪೋಷಾಕು ಧರಿಸಿಕೊಂಡು ನೆರೆಹೊರೆಯ ಮನೆಯವರ ಬಳಿ ತೆರಳಿ ತಿಂಡಿ ತಿನಿಸುಗಳನ್ನು ಪಡೆದುಕೊಳ್ಳುತ್ತಾರೆ.

ಇದೇ ಸಂದರ್ಭದಲ್ಲಿ ಬಾಲಕನೊಬ್ಬ ನಿಯಾನ್‌ ಲೈಟ್ ‌ಗಳನ್ನು ಹಾಕಿಕೊಂಡು, ಹ್ಯಾಲೋವಿನ್ ಗೆಟಪ್‌ನಲ್ಲಿ ತನ್ನೂರಿನ ಬೀದಿಗಳಲ್ಲಿ ಅಡ್ಡಾಡುತ್ತಾ ಸುದ್ದಿ ಮಾಡಿದ್ದಾನೆ. ಬಾಲಕನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಖತ್‌ ವೈರಲ್ ಆಗಿ ಹತ್ತು ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳನ್ನು ಪಡೆದುಕೊಂಡಿದೆ.

https://www.instagram.com/p/CF7mNO0husd/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...