alex Certify ಈ ಮಂಚದ ಮೇಲೆ ಮಲಗಿ ಹೊರಳೀರಿ ಜೋಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಂಚದ ಮೇಲೆ ಮಲಗಿ ಹೊರಳೀರಿ ಜೋಕೆ…!

ಮನೆ, ನಿವೇಶನ ಬಾಡಿಗೆ ಅಥವಾ ಮಾರಾಟಕ್ಕಿರುವುದನ್ನು ಸಂಬಂಧಿಸಿದ ವೆಬ್ ಸೈಟ್ ಗಳಲ್ಲಿ ಪೋಸ್ಟ್ ಮಾಡಿ ಪ್ರಚಾರಕ್ಕೊಳಪಡಿಸಿ ಗ್ರಾಹಕರನ್ನು ಸೆಳೆಯುವುದು ಸರ್ವೇ ಸಾಮಾನ್ಯ.

ಆದರೆ, ಅಂತಹ ಕೆಲ ಮನೆ, ಅದರ ಫೋಟೋ, ಪೋಸ್ಟ್ ಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತವೆ. ಅಂತಹುದೇ ಒಂದು ಪೋಸ್ಟ್ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ನಕ್ಕು ನಕ್ಕು ಸಾಕಾಗುತ್ತದೆ.

ಕೋಣೆಯೊಂದರ ಫೋಟೋ ಪೋಸ್ಟ್ ಆಗಿದ್ದು, ವಿಶಾಲ ಮತ್ತು ಉತ್ತಮವಾಗಿ ಪರಿವರ್ತಿಸಿರುವ ದಕ್ಷಿಣಮುಖಿ ಮೇಲ್ಮಹಡಿ, ಎರಡು ಗಾಜಿನ ಕಿಟಕಿ ಇದೆ ಎಂಬಿತ್ಯಾದಿ ಮಾಹಿತಿಯನ್ನೂ ಅದರಡಿ ಬರೆಯಲಾಗಿದೆ.

ಆದರೆ, ಈ ಪೋಸ್ಟ್ ನೋಡಿದ ನೆಟ್ಟಿಗರು, ಆ ಮಂಚ, ಹಾಸಿಗೆ ಮಲಗುವುದೇನೋ ಸರಿ. ಅದಕ್ಕೆ ಮೆಟ್ಟಿಲುಗಳಿವೆ ಹತ್ತಿಕೊಂಡು ಹೋಗಿ ಮಲಗಬಹುದು. ಆದರೆ, ನಿದ್ದೆಗಣ್ಣಿನಲ್ಲಿ ಹೊರಳಾಡಿದರೆ ಗತಿ ಏನು ? ಮೆಟ್ಟಿಲು ಇಳಿಯುವುದೇ ಬೇಡ, ಸೀದಾ ಕೆಳಗೆ ಹೋಗಿ ಬಿದ್ದಿರುತ್ತೇವೆ ಎಂದು ಹಾಸ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...